ನಗರದ ಹಲಸೂರಿನ ನಾಟ್ಯ ಮಯೂರಿ ಶಾಸ್ತ್ರೀಯ ನೃತ್ಯ ಶಾಲೆಯ ವಿದ್ಯಾರ್ಥಿನಿಯರಾದ ವಿಜೈತ್ರಿ, ಕುಮಾರಿ, ಮೋಕ್ಷಿತ.ಯು, ಸಂಯುಕ್ತ, ಎನ್. ಕನಿಷ್ಕ, ಧನ್ಯಶ್ರೀ.ಎಚ್., ಜೀವಿಕ, ವಿಕಾಸ್ ಘಾಗರೆ ಅವರು ಎಡಿಎ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದರು. ವಿದುಷಿ ಲಕ್ಷ್ಮಿರಂಗನಾಥ, ಎಸ್. ನಂಜುಂಡರಾವ್, ಡಾ. ಶಶಿರಾವ್, ರೋಹಿತ್ ಭಟ್, ಜನಾರ್ದನ್ ರಾವ್, ಮಹೇಶ ಸ್ವಾಮಿ, ಹೇಮಂತ್ ಇದ್ದಾರೆ.