
ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರಿಗೆ ವಿಶ್ವವಿದ್ಯಾಲಯದಿಂದ ನೇರವಾಗಿ ವೇತನ ಪಾವತಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಗುಲಬರ್ಗ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಕಲ್ಯಾಣ ಸಂಘದಿಂದ ಗುವಿವಿ ಕಾರ್ಯಸೌಧದ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಲಾಯಿತು.ಶೀಲಪ್ರಕಾಶ ದೊಡ್ಡಮನಿ,ವಿಜಯಕುಮಾರ ಕೆಂಗಲ್,ಚಂದ್ರಶಾ ಎಂ.ಎಸ್ ಸೇರಿದಂತೆ ಹಲವರು ಪಾಲ್ಗೊಂಡರು.






















