
ಕಲಬುರಗಿ: ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ: ಸಂವಿಧಾನ ಮಹಿಳಾ ಸಬಲೀಕರಣ ಮತ್ತು ಸವಾಲುಗಳು ಉಪನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು.ಡಾ. ಪ್ರಕಾಶ ಮೋರಗೆ,ಡಾ.ಪದ್ಮಾವತಿ ಧನ್ನಿ,ಭೀಮರಾವ ಟಿ.ಟಿ,ಲತಾ ರಾಠೋಡ,ಆರ್.ಜಿ ಶೆಟಗಾರ,ಲಾಲ್ ಅಹ್ಮದ್ ಸೇಠ್,ಅಶೋಕ ವೀರನಾಯಕ,ನಾಗೇಂದ್ರ ಜವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















