
ಕಲಬುರಗಿ: ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ಇಂದು ನಗರದ ಜೇವರಗಿ ಕಾಲೋನಿ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ವೀರವನಿತೆ ಒನಕೆ ಓಬವ್ವ ಜಯಂತಿ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ,ಚಂದ್ರಿಕಾ ಪರಮೇಶ್ವರ,ಡಾ.ಪುಟ್ಟಮಣಿ ದೇವಿದಾಸ್,ಸಂಪತ್ ಕುಮಾರ ವಳಕೇರಿ,ಜಗದೀಶ್ವರಿ ನಾಸಿ,ಮಹಾದೇವ ಮೋಘಾ,ಸುರೇಶ ಬಡಿಗೇರ,ನಂದಿನಿ ಸನಬಾಳ,ಸವಿತಾ ನಾಸಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.





















