ಹರಿಯಾಣ ರಾಜ್ಯದ ರೋಥಕ್‌ನಲ್ಲಿ ನಡೆದ ೧೩ನೇ ಸ್ಟೂಡೆಂಟ್ಸ್ ಒಲಂಪಿಕ್ ನ್ಯಾಷನಲ್ ಗೇಮ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಭಾಗವಹಿಸಿ ಸ್ಕೇಟಿಂಗ್‌ನಲ್ಲಿ ದಿತ್ಯ.ಎಂ. ೨ ಚಿನ್ನದ ಪದಕ, ಸಮರ್ಥ್ ಎಂ. ೧ ಚಿನ್ನದ ಪದಕ ಗಳಿಸಿದ್ದು, ಕರ್ನಾಟಕ ತಂಡವು ೩೧ ಚಿನ್ನದ ಪದಕ, ೭ ಬೆಳ್ಳಿ ಪದಕ ಮತ್ತು ೩ ಕಂಚಿನ ಪದಕಗಳನ್ನು ಜಯಗಳಿಸಿದ್ದಾರೆ.