ಹರಿಯಾಣ ರಾಜ್ಯದ ರೋಥಕ್‌ನಲ್ಲಿ ನಡೆದ ೧೩ನೇ ಸ್ಟೂಡೆಂಟ್ಸ್ ಒಲಂಪಿಕ್ಸ್ ನ್ಯಾಷನಲ್ ಗೇಮ್‌ನಲ್ಲಿ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಕರ್ನಾಟಕ ಸ್ಕೇಟಿಂಗ್ ತಂಡವನ್ನು ಪ್ರತಿನಿಧಿಸಿದ್ದ ದಿತ್ಯ.ಎಂ. ಅವರು ೨ ಚಿನ್ನದ ಪದಕ ಹಾಗೂ ಸಮರ್ಥ್.ಎಂ. ೧ ಚಿನ್ನದ ಪದಕವನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.