ಕರ್ನಾಟಕ ತಮಿಳು ಪತ್ರಕರ್ತರ ಸಂಘದ ವತಿಯಿಂದ ಇಂದು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಸಂಜೆವಾಣಿ ಮತ್ತು ದಿನಸುಡರ್ ಪತ್ರಿಕೆಗಳ ಸಂಸ್ಥಾಪಕ ಡಾ. ಬಿ.ಎಸ್. ಮಣಿಯವರ ಸ್ಮಾರಕ ಗ್ರಂಥಾಲಯದಲ್ಲಿ ನಡೆದ ತಮಿಳು ಪುಸ್ತಕ ಉತ್ಸವ ಕಾರ್ಯಕ್ರಮದಲ್ಲಿ ಸಂಜೆವಾಣಿ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ, ಸಂಪಾದಕ ಬಿ.ಟಿ. ಅಮುದನ್, ಬೆಂಗಳೂರು ತಮಿಳು ಸಂಘದ ಮಾಜಿ ಅಧ್ಯಕ್ಷ ಟಿ.ಕೆ. ದಾಮೋದರನ್, ಸಮಾಜ ಸೇವಕ ರಾಜಗೋಪಾಲ್ ಬಾಲಾಜಿ, ಪ್ರೊ. ಕ್ಯಾತಾಯಿನಿ, ಶಂಕರ್ ದಾಸ್, ಕಾರ್ಯದರ್ಶಿ ಮಲೆಯಾಳದಾಯಿನ್ ಬೆಂ. ತಮಿಳು ಸಂಘದ ಮಾಜಿ ಕಾರ್ಯದರ್ಶಿ ವಿ. ಶ್ರೀಧರನ್‌ರವರು ಉಪಸ್ಥಿತರಿದ್ದರು.