ವಿಭೂತಿಪುರ ಮಠದ ಪೀಠಾಧ್ಯಕ್ಷರಾದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಅವರನ್ನು ಶಾಸಕ ಬೈರತಿ ಬಸವರಾಜ ಅವರು ಸನ್ಮಾನಿಸಿದರು.ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ,ಶ್ರೀಕಾಂತ್,ಎಸ್.ಜಿ.ನಾಗರಾಜ್,ಎಸ್.ಎಸ್.ಪ್ರಸಾದ್, ಮುಖಂಡರಾದ ಮಾರ್ಕೆಟ್ ರಮೇಶ್ ಇದ್ದರು.