
೨೦೨೫-೨೬ ನೇ ಸಾಲಿನ ಎಸ್‌ಎಸ್‌ಲ್‌ಸಿ ಪರೀಕ್ಷೆಯಲ್ಲಿ ವಿದ್ಯಾವಾಹಿನಿ ಆಂಗ್ಲ ಶಾಲೆಯ ವಿದ್ಯಾರ್ಥಿ ಹೆಚ್.ಯು. ಪೂಜನ್ ದೇವಾಂಗ ೯೨ % ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದು ಅವರಿಗೆ ಶಾಲೆಯ ಆಡಳಿತಾಧಿಕಾರಿ, ಅಧ್ಯಕ್ಷರು ಹಾಗೂ ಮಾಜಿ ಸಚಿವ ಆರ್. ಕೃಷ್ಣಪ್ಪ ರವರು ಪ್ರೋತ್ಸಾಹಿಸಿ ಪುರಸ್ಕರ ನೀಡಿ ಅಭಿನಂದಿಸಿದರು.
























