ಕಲಬುರಗಿ: ನಗರದ ಜಿಲ್ಲಾ ಕಸಾಪ ಸುವರ್ಣ ಸಭಾ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ,ಜಿಪಂ ಮತ್ತು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ (ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ) ಸಮಾರಂಭದ ವೇದಿಕೆಯಲ್ಲಿ ಆರ್.ಸಿ ಘಾಳೆ,ಶರಣು ಪಪ್ಪಾ,ಶರಣಪ್ಪ ಜೇನವೇರಿ,ರವೀಂದ್ರ ಶಾಬಾದಿ,ಶಿವರಾಜ ಅಂಡಗಿ, ಸೋಮಶೇಖರ ಹಿರೇಮಠ,ವಿನೋದ ಕುಮಾರ ಜೇನವೇರಿ,ಡಾ.ಬಸವ ಪಾಟೀಲ ಜವಳಿ, ಡಾ.ಬಸವರಾಜ ಚೆನ್ನಾ,ಸೋಮಶೇಖರ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.