
ಬಳ್ಳಾರಿ, ಏ.25- ರಾಯಚೂರು ಜಿಲ್ಲಾ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ಶಾಂತಿನಿಕೇತನ ಪ್ರೌಢಶಾಲೆಯ 41ಮಕ್ಕಳಲ್ಲಿ40 ಮಕ್ಕಳು ಉತ್ತೀರ್ಣರಾಗಿ ಶೇಕಡ 97.56ಫಲಿತಾಂಶ ಲಭಿಸಿದೆ.ಉನ್ನತಶ್ರೇಣಿ 6, ಪ್ರಥಮ ಶ್ರೇಣಿ 23, ಹಾಗು7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವರುಣ ಬಾಬು ಸಿ.ಎಚ್ ಶೇ94.88, ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಿದ್ದಾನೆ, ಸಿಂಚನಾ ಶರಣಪ್ಪ ಶೇ92.64,
ತೇಜಸ್ವಿನಿ ಪಾಂಡುರಂಗ ಶೇ 90.24 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಮುಖ್ಯ ಗುರುಗಳು ಬಾಬು ಸಿ ಹೆಚ್ ತಿಳಿಸಿದ್ದಾರೆ






















