Home ಜಿಲ್ಲೆ ಕಲಬುರಗಿ ಟ್ಯಾಕ್ಟರ್-ಎತ್ತಿನ ಬಂಡಿ ಡಿಕ್ಕಿ: ರೈತ ಸಾವು

ಟ್ಯಾಕ್ಟರ್-ಎತ್ತಿನ ಬಂಡಿ ಡಿಕ್ಕಿ: ರೈತ ಸಾವು

ಜೇವರಗಿ,ಜೂ 20: ತಾಲೂಕಿನ ಗುಡೂರು (ಎಸ್ ಎ) ಗ್ರಾಮದಲ್ಲಿ ಎತ್ತಿನ ಗಾಡಿ- ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿ ನಡೆಸುತ್ತಿದ್ದ ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಗುಡೂರು (ಎಸ್ ಎ) ಗ್ರಾಮದ ಶಂಕರ್ ಲಚ್ಚು ರಾಠೋಡ ಸ್ಥಳದಲ್ಲಿ ಸಾವನ್ನಪ್ಪಿದ ದುರ್ದೈವಿ.
ಜೇವರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ