
ಜೇವರ್ಗಿ:ಏ.27: ಯಡ್ರಾಮಿ ತಾಲೂಕಿನ ಬೆನ್ನೂರು ಗ್ರಾಮದ ಜಗದೇವಪ್ಪ ತಂದೆ ಶಿವಶರಣಪ್ಪ ಬಿಳೇಬಾವಿ ಬೆಣ್ಣೂರು ಇವರಿಗೆ ಸೇರಿದ ಎತ್ತು ಸಿಡಿಲು ಬಡಿದು ಪ್ರಯುಕ್ತ ಸಾವನ್ನಪ್ಪಿದ ದಾರುಣ್ಯ ಘಟನೆ ನಡೆದಿದೆ ಯಡ್ರಾಮಿ ಪೆÇಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಬರುತ್ತದೆ ಪರಿಹಾರ ನೀಡಲು ಕಾಂಗ್ರೆಸ್ ಮುಖಂಡರಾದ ಭಗವಂತ ರಾಯ್ ಬೆಣ್ಣೂರ್ ಹಾಗೂ ಗೊಲ್ಲಾಳಪ್ಪ ನ್ಯಾವನೂರ್ ಆಗ್ರಹಿಸಿದ್ದಾರೆ




















