ನಗರದ ನಾಗರಬಾವಿಯ ಡಾ. ಬಿ.ಆರ್. ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿವಿಯಲ್ಲಿ ನಡೆದ ೨ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಂಬೇಡ್ಕರ್ ಪ್ರತಿಮೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್, ಮಾಜಿ ಉಪಕುಲಪತಿ ಪ್ರೊ. ಬಿ.ಎಲ್. ಮುಂಗೇಕರ್, ಕುಲಪತಿ ಪ್ರೊ. ವಿಶ್ವನಾಥ್, ಕುಲಸಚಿವರಾದ ಮಮತಾದೇವಿ ಉಪಸ್ಥಿತರಿದ್ದರು.