ಇಡಿ- ಅಮೆರಿಕ ಏಜೆನ್ಸಿ ತನಿಖೆಗೆ ಶ್ಲಾಘನೆ
ನವದೆಹಲಿ.ಸೆ7: ಭಾರತದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಅಮೆರಿಕ ಏಜೆನ್ಸಿಗಳು ನಡೆಸಿದ ಜಂಟಿ ತನಿಖೆಯನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೆÇೀರ್ಸ್ (ಎಫ್ಎಟಿಎಫ್) ಶ್ಲಾಘಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಅಕ್ರಮ ಹಣ ವರ್ಗಾವಣೆ ವಿರುದ್ಧದ ಅಂತಾರಾಷ್ಟ್ರೀಯ...
ಉತ್ತರಕಾಶಿಯಲ್ಲಿ ಮೇಘಸ್ಫೋಟ; ಪ್ರವಾಹ ಪರಿಸ್ಥಿತಿ ನಿರ್ಮಾಣ
ಉತ್ತರಕಾಶಿ.ಸೆ7: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಮೇಘಸ್ಫೋಟವು ಹಠಾತ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದಿಂದ ಉಂಟಾದ ಅವಶೇಷಗಳು ನೌಗಾಂವ್ ಬಜಾರ್ ನಲ್ಲಿ ವ್ಯಾಪಕ ಭೀತಿಯನ್ನುಂಟುಮಾಡಿದ್ದು,...
ಮೋದಿ -ಟ್ರಂಪ್ ಸದಾಕಾಲಅತ್ಯುತ್ತಮ ಸ್ನೇಹಿತರು
ನವದೆಹಲಿ,ಸೆ,೭- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಕಾಲ ಅತ್ಯುತ್ತಮ ಸ್ನೇಹಿತರು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.ಡೊನಾಲ್ಡ್ ಟ್ರಂಪ್ ಟವರ...
ಮ್ಯಾಕ್ರಾನ್ -ಮೋದಿ ಚರ್ಚೆ
ನವದೆಹಲಿ, ಸೆ.೭-ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಸಂಭಾಷಣೆ ನಡೆಸಿದ್ದು, ವಿವಿಧ ವಲಯಗಳಲ್ಲಿ ಎರಡೂ ದೇಶಗಳು ತಮ್ಮ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವಲ್ಲಿ ಮಾಡಿದ ಪ್ರಗತಿಯ ಬಗ್ಗೆ...
ಇಂಡಿ ಅಭ್ಯರ್ಥಿ -ಸುದರ್ಶನ್ಗೆ ಓವೈಸಿ ಬೆಂಬಲ
ನವದೆಹಲಿ, ಸೆ೭: ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ ಅವರನ್ನು ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಘೋಷಿಸಿದ್ದಾರೆ.ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು...
ಭಾರತದ ವಿರುದ್ಧ ಅಮೆರಿಕ ಆಕ್ರೋಶ
ವಾಷಿಂಗ್ಟನ್,ಸೆ.೭- ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದನ್ನು ಗುರಿಯಾಗಿಸಿಕೊಂಡು ಶ್ವೇತಭವನದ ಸಲಹೆಗಾರ ಪೀಟರ್ ನವರೊ ಭಾರತದ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವ ಮೂಲಕ ರಷ್ಯಾಗೆ ಉಕ್ರೇನ್ ವಿರುದ್ಧ...
ದೇಶಾದ್ಯಂತ ಮತಪಟ್ಟಿ ಪರಿಷ್ಕರಣೆ
ಬಿಹಾರ ಮಾದರಿಯಲ್ಲೇ ಎಸ್ಐಆರ್, ಸೆ.೧೦ ರಂದು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಸಭೆ ಕರೆದ ಸಿಇಸಿನವದೆಹಲಿ,ಸೆ.೭:ಬಿಹಾರದ ಮಾದರಿಯಲ್ಲೇ ದೇಶಾದ್ಯಂತ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ನಡೆಸಲು ಕೇಂದ್ರ ಚುನಾವಣಾ ಆಯೋಗ...
ಸೂರ್ಯವಂಶಿ ಖ್ಯಾತಿಯ ಆಶಿಶ್ ವಾರಂಗ್ ನಿಧನ
ಮುಂಬೈ,ಸೆ.೬-ಜನಪ್ರಿಯ ಪೋಷಕ ನಟ ಆಶಿಶ್ ವಾರಂಗ್ ತಮ್ಮ ೫೫ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೆಪ್ಟೆಂಬರ್ ೫ ರಂದು ಅವರು ಈ ಲೋಕಕ್ಕೆ ವಿದಾಯ ಹೇಳಿದ್ದಾರೆ. ಆಶಿಶ್ ವಾರಂಗ್ ಅವರ ನಿಧನವು ಅವರ ಸಹೋದ್ಯೋಗಿಗಳು ಮತ್ತು...
ಒಂದೂವರೆ ನಿಮಿಷದಲ್ಲಿ ವಿದ್ಯಾರ್ಥಿಗೆ೨೬ ಬಾರಿ ಕಪಾಳಮೋಕ
ಲಕ್ನೋ,ಸೆ.೬-ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಅಮಿಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬನನ್ನು ಅವನ ಸಹಪಾಠಿಗಳು ಕ್ರೂರವಾಗಿ ಥಳಿಸಿದ್ದಾರೆ. ಕಾರಿನೊಳಗೆ ಇದ್ದ ಹಲವಾರು ವಿದ್ಯಾರ್ಥಿಗಳು ಒಂದೂವರೆ ನಿಮಿಷದಲ್ಲಿ ೨೬ ಬಾರಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ...
ಬಿದಿ ನಾಯಿ ದಾಳಿ ಬಾಲಕ ಗಂಭೀರ ಗಾಯ
ಗದಗ,ಸೆ.೬-ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಾಗೇರಿ ಓಣಿಯಲ್ಲಿ ಬೀದಿ ನಾಯಿ ದಾಳಿಯಿಂದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.ಮನೋಜ್ ಬನ್ನಿ (೪) ಎಂಬಾತನಿಗೆ ಬೀದಿ ನಾಯಿ ದಾಳಿ ಮಾಡಲಾಗಿತ್ತು. ಬಾಲಕನ ತಲೆ ಮತ್ತು ಬೆನ್ನಿಗೆ ಗಂಭೀರ...