ಕಿವಿನೋವಿಗೆ ಪರಿಹಾರ
ಕಿವಿನೋವು ಬಂತೆಂದರೆ ತುಂಬ ಕಿರಿಕಿರಿ ಮತ್ತು ಅಸಹನೀಯ. ಸಿಪ್ಪೆ ಸುಲಿದಬೆಳ್ಳುಳ್ಳಿಯನ್ನು ಚೆನ್ನಾಗಿ ಕತ್ತರಿಸಿ, ಎಳ್ಳಿನ ಎಣ್ಣೆಯಿಂದ ಬಿಸಿ ಮಾಡಿ. ಬಿಸಿ ಎಣ್ಣೆ ತಣಿದ ನಂತರ ೨-೩ ಹನಿಯನ್ನು ಕಿವಿಯೊಳಗೆ ಹಾಕಿದರೆ ಕಿವಿ ನೋವು...
ಹೊಟ್ಟೆ ಸಮಸ್ಯೆ ಕಾಡುತ್ತಿದೆಯೇ…
ಆಹಾರಸೇವನೆ ಮಾಡದೆ ಇದ್ದಾಗ ಮತ್ತಷ್ಟು ಸಮಸ್ಯೆ ಕಾಡಲು ಆರಂಭಿಸುತ್ತದೆ. ಹೊಟ್ಟೆ ಸರಿ ಇಲ್ಲದೆ ಇರುವಾಗ ಏನಾದರೂ ತಿನ್ನದೆ ಇದ್ದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಸಂಶಯವೇ ಇಲ್ಲ.ಹೊಟ್ಟೆ ಸರಿ ಇಲ್ಲದೆ ಇರುವಾಗ ಘನ ಆಹಾರ...
ಮಕ್ಕಳನ್ನು ಕಾಡುತ್ತಿದೆ ಕಣ್ಣಿನ ಸಮಸ್ಯೆ
ಪ್ರಸ್ತುತ ಇರುವ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಸ್ತ್ರೀನ್ ಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರ ಪರಿಣಾಮ ಮಕ್ಕಳಲ್ಲಿ ಸಮೀಪದೃಷ್ಟಿ ಸಮಸ್ಯೆ ಹೆಚ್ಚಾಗಿದೆ.ಮಕ್ಕಳಲ್ಲಿ ಸಾಂಕ್ರಾಮಿಕ ಆರಂಭಕ್ಕೆ ಮುನ್ನ ಇದ್ದ...
ವಸುಡಿನ ಆರೋಗ್ಯದ ಬಗ್ಗೆ ಗಮನವಿರಲಿ
ಬಾಯಿಗೆ ಸಂಬಂಧ ಪಟ್ಟಂತೆ ಇರುವ ಯಾವುದೇ ಸಮಸ್ಯೆಗಳನ್ನು ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವ ತಂತ್ರಗಾರಿಕೆ ಪರಿಹಾರ ಮಾಡುತ್ತದೆ. ನೀವು ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ೧ ಟೀ ಚಮಚ ಪುಡಿ...
ಕಣ್ಣಿನ ಆರೋಗ್ಯಕ್ಕೆ ಸಲಹೆ
ಬೆಳಿಗ್ಗೆ ಎದ್ದ ಕೂಡಲೆ ಮುಖ ತೊಳೆಯುವಾಗ, ಬಾಯಲ್ಲಿ ನೀರನ್ನು ತುಂಬಿಸಿಕೊಂಡು ಕಣ್ಣುಗಳಿಗೆ ನೀರನ್ನು ಸಿಂಪಡಿಸುವುದರಿಂದ ಕಣ್ಣುಗಳು ಶುದ್ಧಹಾಗೂ ಫ್ರೆಶ್ ಆಗುತ್ತದೆ. ಆದರೆ ಅತಿಯಾದ ಶೀತ ಮತ್ತುಬಿಸಿನೀರಿನಿಂದ ಕಣ್ಣನ್ನು ಶುದ್ದಮಾಡಬಾರದು.ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ...
ಕಿವಿನೋವಿಗೆ ಪರಿಹಾರ
ಕಿವಿನೋವು ಬಂತೆಂದರೆ ತುಂಬ ಕಿರಿಕಿರಿಮತ್ತು ಅಸಹನೀಯ.ಸಿಪ್ಪೆಸುಲಿದಬೆಳ್ಳುಳ್ಳಿಯನ್ನು ಚೆನ್ನಾಗಿ ಕತ್ತರಿಸಿ, ಎಳ್ಳಿನ ಎಣ್ಣೆಯಿಂದ ಬಿಸಿಮಾಡಿ.ಬಿಸಿಎಣ್ಣೆ ತಣಿದ ನಂತರ ೨-೩ ಹನಿಯನ್ನು ಕಿವಿಯೊಳಗೆ ಹಾಕಿದರೆ ಕಿವಿ ನೋವು ವಾಸಿಯಾಗುತ್ತದೆ.ಬೆಳ್ಳುಳ್ಳಿಯನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ನಂತರ ಕಿವಿಗೆ...
ಮೂಲವ್ಯಾಧಿ ಮನೆ ಮದ್ದು
೧. ತುಳಸಿ ಎಲೆ, ಕರಿಮೆಣಸು, ಹಸಿಈರುಳ್ಳಿ೩,ಸಮಪ್ರಮಾಣದಲ್ಲಿ ನುಣ್ಣಗೆ ಅರೆದುಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ ? ೨-೨ ????? ತಿನ್ನುತ್ತಾ ಬಂದರೆ, ೫ -೬ ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು.೨. ಆಸನದಲ್ಲಿ ಆಗುವ ಉರಿ, ನೋವು ಇಂತಹ...
ತಲೆಹೊಟ್ಟಿಗೆ ಸರಳ ಸಲಹೆ
ತಲೆಹೊಟ್ಟು ಬಹುತೇಕರನ್ನು ಕಾಡುವ ಸಮಸ್ಯೆ. ಇದನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂ ಗಳನ್ನು ಬಳಸಿ ಸೋತು ಹೋಗುತ್ತಾರೆ.ನಿಂಬೆ ಮತ್ತು ಮೊಸರನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ ೧೫ -೨೦ ನಿಮಿಷ...
ಎಳನೀರು ಸೇವನೆ ಇರಲಿ
ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದುತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವಶಕ್ತಿಯನ್ನುತಕ್ಷಣವೇ ಒದಗಿಸುವುದು,ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣವರ್ಧಿಸಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.ನಿತ್ಯವೂ...
ಎದೆನೋವಿಗೆ ಮನೆಮದ್ದು
ಹೃದಯದ ಮಾಂಸಖಂಡಗಳಿಗೆ ಆಮ್ಲಜನಕದ ಕೊರತೆ ಉಂಟಾದ-ರೆ ರೋಗಿಗಳು ಉಸಿರಾಡಲು ಕಷ್ಟವಾಗುತ್ತದೆ ಆಗಲೇ ಎದೆನೋವು ಬರುತ್ತದೆ, ಇದು ಯಾರಿಗೆ ಬೇಕಾದರೂ ಬರಬಹುದು ಇದಕ್ಕೆ ವಯೋಮಿತಿ ಇಲ್ಲ ಹೃದಯದ ಮಾಂಸಖಂಡಗಳಿಗೆ ಸೂಕ್ತಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೆ ಇದ್ದಲ್ಲಿ...


























