ಭೂ ಒಡೆತನ ಯೋಜನೆ ಪುನಃ ಜಾರಿಗೆ ಒತ್ತಾಯಿಸಿ ಸಚಿವರಿಗೆ ಮನವಿ
ಯಾದಗಿರಿ:ಜ.24:ಕಳೆದ 2019-20 ಸಾಲಿನಲ್ಲಿ ಅನುಷ್ಠಾನಗೊಂಡ ಭೂ ಒಡೆತನ ಯೋಜನೆಯನ್ನು ಪುನಃ ಜಾರಿಗೆ ತರಬೇಕು, ದಲಿತರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ...
ವಡಗೇರಾ ತಾಲೂಕಿನ ಕೋಡಲ ಗ್ರಾಮದಲ್ಲಿ ಮರಳು ಸಾಗಣೆ ಆರೋಪ
ಯಾದಗಿರಿ: ಜ.24:ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೋಡಲ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಅನುಮತಿ ಇಲ್ಲದೆ ಮರಳು ತುಂಬಿದ ಟ್ರ್ಯಾಕ್ಟರ್‍ಗಳು ಮತ್ತು...
ಮತದಾನ ಪ್ರಾಮಾಣಿಕತೆಯಿಂದ ಚಲಾವಣೆ ಮಾಡಬೇಕು:ದಸ್ತಗಿರಿ ನಾಯಕ
ಸೈದಾಪುರ:ಜ.24:ಯುವಕರು ತಮ್ಮ ಮತದಾನದ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸಬೇಕೆಂದು ಪ್ರಭಾರಿ ಉಪತಹಸೀಲ್ದಾರ ದಸ್ತಗಿರಿ ನಾಯಕ ಅಭಿಪ್ರಾಯಪಟ್ಟರು.ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡ "ರಾಷ್ಟ್ರೀಯ ಮತದಾರರ ದಿನ' ಆಚರಣೆ ಪ್ರತಿಜ್ಞಾನವಿಧಿ...
ಕೆಪಿಎಸ್ ಮ್ಯಾಗ್ನೆಟ್ ಬೇಡ; ಮೈಲಾಪುರ ಗ್ರಾಮಸ್ಥರ ಆಗ್ರಹ
ಯಾದಗಿರಿ:ಜ.23:ತಾಲೂಕಿನ ಮೈಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಅಡಿಯಲ್ಲಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯನ್ನು...
ಯಾದಗಿರಿಯಲ್ಲಿ ಮಕ್ಕಳ ಕಲ್ಪನೆಗಳಿಗೆ ಬಣ್ಣದ ರೆಕ್ಕೆಗಳುಪಿ.ಎನ್. ಗಾಡ್ಲಿಲ್ & ಸನ್ಸ್ ವತಿಯಿಂದ ಭವ್ಯ ಚಿತ್ರಕಲಾ ಸ್ಪರ್ಧೆ
ಯಾದಗಿರಿ:ಜ.೨೩: ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಕಲಬುರಗಿ ನಗರದ ಪ್ರಸಿದ್ಧ ಚಿನ್ನದ ವ್ಯಾಪಾರಿ ಸಂಸ್ಥೆಯಾದ ಪಿ.ಎನ್. ಗಾಡ್ಲಿಲ್ & ಸನ್ಸ್ ಲಿಮಿಟೆಡ್ (ಜಪುರ್ಜಾ ಕಲೆ ಮತ್ತು ಸಂಸ್ಕೃತಿ) ವತಿಯೆಂದ ಯಾದಗಿರಿ ನಗರದಲ್ಲಿ...
ಸಂವಿಧಾನ ಉಳಿಸು ನೆಪದಲ್ಲಿ ರಾಜ್ಯಪಾಲರಿಗೆ ಅವಮಾನ; ಕಾಂಗ್ರೆಸ್ ಬೌದ್ಧಿಕ ದಿವಾಳಿತನ ಬಹಿರಂಗ : ಹನಮಂತ್ ವೈ. ಇಟಗಿ
ಯಾದಗಿರಿ:ಜ.೨೩:ಸಂವಿಧಾನ ಉಳಿಸು ಎಂಬ ಘೋಷಣೆಯ ಹಿಂದೆ ಸಂವಿಧಾನಿಕ ಹುದ್ದೆಯಾದ ರಾಜ್ಯಪಾಲರಿಗೆ ಅವಮಾನ ಮಾಡಿರುವುದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹನಮಂತ್ ವೈ. ಇಟಗಿ ಆರೋಪ. ಯಾದಗಿರಿಯಲ್ಲಿಂದು...
ಯಾದಗಿರಿಯಲ್ಲಿ ರಾಮ ಜನ್ಮಭೂಮಿ ೨ನೇ ವರ್ಷ ಪೂರ್ಣ; ಅಂಬಿಗರ ಚೌಡಯ್ಯ ೯೦೬ನೇ ಜಯಂತ್ಯೋತ್ಸವದ ಅಂಗವಾಗಿ ಮಹಾಪ್ರಸಾದ ವಿತರಣೆ, ಜನಸಂಗಮದ...
ಯಾದಗಿರಿ: ಜ.೨೩:ರಾಮ ಜನ್ಮಭೂಮಿ ಪ್ರತಿಷ್ಠಾಪನೆಯ ಎರಡನೇ ವರ್ಷದ ಪೂರ್ಣತೆಯೊಂದಿಗೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅವರ ೯೦೬ನೇ ಜಯಂತ್ಯೋತ್ಸವ ಸಂಭ್ರಮದಲ್ಲಿ ತಾಲೂಕಿನ ಮಂದಿರು, ಭಕ್ತರು ಮತ್ತು ಸಾರ್ವಜನಿಕರು ಭಾನುವಾರ ಮಹಾಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ...
ಈಶ್ವರ ಖಂಡ್ರೆ ನೇತೃತ್ವದಲ್ಲಿ ವೀರಶೈವ ಮಹಾಸಭೆ ಮತ್ತಷ್ಟು ಬಲಿಷ್ಠ: ಅವಿನಾಶ್ ಜಗನ್ನಾಥ್ ವಿಶ್ವಾಸ
ಯಾದಗಿರಿ:ಜ.೨೩:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಮಸ್ತ ವೀರಶೈವ-ಲಿಂಗಾಯತ ಸಮಾಜಕ್ಕೆ ಸಂತಸದ ಸಂಗತಿಯಾಗಿದೆ ಎಂದು ಮಹಾಸಭೆ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್...
ಪತ್ರಕರ್ತರ ಆರೋಗ್ಯ ಭದ್ರತೆಗೆ ಧ್ವನಿ; ಬಜೆಟ್‌ನಲ್ಲಿ ೫ ಲಕ್ಷ ಮೀಸಲಿಡುವಂತೆ ನಗರಸಭೆಗೆ ಮನವಿ
ಯಾದಗಿರಿ:ಜ.೨೩:ಜಿಲ್ಲಾ ಕೇಂದ್ರದ ಕಾರ್ಯನಿರತ ಪತ್ರಕರ್ತರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ವೈದ್ಯಕೀಯ ನಿಧಿಯಡಿ ?೫ ಲಕ್ಷ ಅನುದಾನವನ್ನು ಮೀಸಲಿಡಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಪೌರಾಯುಕ್ತ ಉಮೇಶ್ ಚವ್ಹಾಣ...
ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ನಗರಸಭೆ ಭರ್ಜರಿ ದಾಳಿ; ೫೦೦ ಕೆಜಿ ವಶ, ಅಂಗಡಿಗಳಿಗೆ ೧೦ ಸಾವಿರ ದಂಡ
ಯಾದಗಿರಿ:ಜ.೨೩: ನಗರದಲ್ಲಿ ನಿಷೇಧಿತ ಮೈಕ್ರೋ ಪ್ಲಾಸ್ಟಿಕ್ ಶೇಖರಣೆ ಹಾಗೂ ಮಾರಾಟ ಮಾಡುತ್ತಿದ್ದ ಮಳಿಗೆಗಳ ವಿರುದ್ಧ ನಗರಸಭೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ನಗರಸಭೆ ಪೌರಾಯುಕ್ತ ಉಮೇಶ್ ಚೌವ್ಹಾಣ, ಪರಿಸರ ಅಭಿಯಂತರ ಪ್ರಶಾಂತ್ ಸೂರ್ಯವಂಶಿ...







































