ಹಬ್ಬದ ಹೋರಿ ಜೈ ಹನುಮಾನ್
ಶಿವಮೊಗ್ಗ.ಅ.೫:ಜಿಲ್ಲೆಯ ಸೊರಬ ತಾಲೂಕಿನ ಗಡಿಭಾಗ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ (೧೭ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ.ದಶಕಗಳ ಕಾಲ ಜಿಲ್ಲೆ ಸೇರಿದಂತೆ ಹಾವೇರಿ, ಉತ್ತರ ಕನ್ನಡ...
ಸರಗಳ್ಳತನ-ಕಾಲೇಜ್ ನೌಕರ ಅರೆಸ್ಟ್
ಶಿವಮೊಗ್ಗ,ಸೆ೨೮:ವಿವಿಧೆಡೆ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ತೀರ್ಥಹಳ್ಳಿ ಪಟ್ಟಣದ ಕಾಲೇಜ್ ನೌಕರನೋರ್ವನನ್ನು, ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಣಾವರ ಹೋಬಳಿ ಬೇವಿನಹಳ್ಳಿ...
ಭದ್ರಾ ಜಲಾಶಯಕ್ಕೆ ಡಿಕೆಶಿ ಬಾಗಿನ ಸಮರ್ಪಣೆ
ಶಿವಮೊಗ್ಗ, ಸೆ. ೧೩: ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದ್ದು, ೫ ಜಿಲ್ಲೆಗಳ ರೈತರಿಗೆ ಇದು ಜೀವನಾಡಿ ಆಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ...
ಅಪರಿಚಿತ ವಾಹನ ಡಿಕ್ಕಿ: ಚಿರತೆ ಮರಿ ಸಾವು
ಶಿವಮೊಗ್ಗ, ಸೆ. ೧೨: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿಯೊಂದು ಸಾವು ಕಂಡ ಘಟನೆ ಬುಧವಾರ ತಡ ರಾತ್ರಿ ಜಿಲ್ಲೆಯ ಸೊರಬ ತಾಲೂಕಿನ ಸಾಗರ ರಸ್ತೆಯಲ್ಲಿ ನಡೆದಿದೆ.ತಾಲ್ಲೂಕಿನ ಅವಲುಗೋಡು ಬಳಿಯ...
ಶೂ ಒಳಗೆ ಅಡಗಿದ್ದ ಹಾವು…
ಶಿವಮೊಗ್ಗ, ಸೆ, ೬: ಮನೆಯ ಚಪ್ಪಲಿ ಸ್ಟ್ಯಾಂಡ್ ಬಳಿ ಬಿಡಲಾಗಿದ್ದ ಶೂ ಒಳಗೆ ಹಾವೊಂದು ಅಡಗಿಕೊಂಡಿದ್ದ ಘಟನೆ, ಶಿವಮೊಗ್ಗದ ವಿದ್ಯಾನಗರ ಕಂಟ್ರಿಕ್ಲಬ್ ರಸ್ತೆಯ ಮನೆಯೊಂದರ ಬಳಿ ನಡೆದಿದೆ.ವೆಂಕಟೇಶ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ....
ಶಿಶುಹತ್ಯೆ: ತಾಯಿ ಬಂಧನ
ಶಿವಮೊಗ್ಗ, ಆ. ೨೫- ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಶೌಚಾಲಯ ಕೊಠಡಿಯಲ್ಲಿ, ನವಜಾತ ಗಂಡು ಶಿಶುವಿನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣ ಬೇಧಿಸುವಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು...
ಲಿಂಗನಮಕ್ಕಿ ಅಣೆಕಟ್ಟೆಗೆ ಬಾಗಿನ ಸಮರ್ಪಿಸಲು ಸಿಎಂ ಬರುವರೆ
ಶಿವಮೊಗ್ಗ, ಆ. ೨೦- ಇಡೀ ರಾಜ್ಯದಲ್ಲಿಯೇ ಅತೀ ದೊಡ್ಡ ಜಲಾಶಯವಾದ, ನಾಡಿಗೆ ಬೆಳಕು ನೀಡುವ, ಏಷ್ಯಾ ಖಂಡದಲ್ಲಿಯೇ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿ...
ಶಿವಮೊಗ್ಗಕ್ಕೆ ಯುದ್ಧ ವಿಮಾನ
ಶಿವಮೊಗ್ಗ, ಆ. ೫: ಭಾರತೀಯ ವಾಯು ಸೇನೆಗೆ ಸೇರಿದ ಯುದ್ಧ ವಿಮಾನವನ್ನು ಶಿವಮೊಗ್ಗ ನಗರಕ್ಕೆ ಆಗಸ್ಟ್ ೪ ರಂದು ತರಲಾಗಿದೆ.ಸದರಿ ಯುದ್ಧ ವಿಮಾನವನ್ನು ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ಸದರಿ...