ಡೆಂಘೀ ತಡೆಗೆ ಸಾರ್ವಜನಿಕರ ಸಹಕಾರ-ಸಹಭಾಗಿತ್ವ ಬಹಳ ಮುಖ್ಯ: ಯತ್ನಾಳ

0
ಸಂಜೆವಾಣಿ ವಾರ್ತೆ,ವಿಜಯಪುರ,ಮೇ.೨೧: ಡೆಂಘೀ ರೋಗ ತಡೆಗೆ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದು ನಗರ ಶಾಸಕÀ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ,...

ಡಿಸಿಸಿ ಬ್ಯಾಂಕ್ ೭೦ ಮಂದಿ ನಾಮಪತ್ರ ಸಲ್ಲಿಕೆ

0
ಕೋಲಾರ,ಮೇ,೨೧- ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಮೇ.೨೮ ರಂದು ನಡೆಯುವ ಚುನಾವಣೆ ಕಣ ರಂಗೇರಿದ್ದು, ಈಗಾಗಲೇ ಶಾಸಕರಾದ ರೂಪಕಲಾ ಶಶಿಧರ್, ಬಾಗೇಪಲ್ಲಿಯ ಸುಬ್ಬಾರೆಡ್ಡಿ ಕಣಕ್ಕಿಳಿದಿದ್ದು, ಇದೀಗ ಮಂಗಳವಾರ ಕೋಲಾರ ಶಾಸಕ ಕೊತ್ತೂರು...

ನಮ್ಮಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ

0
ಮುಳಬಾಗಿಲು, ಮೇ೨೧-ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಬಿಇಒ ಕೆ.ಎನ್.ರಾಮಚಂದ್ರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಹೆಚ್ಚಳ ಉಂಟು...

ಪತ್ರಿಕೋದ್ಯಮದ ಯಶಸ್ಸಿಗೆ ಸ್ಪಷ್ಟ ಹಾಗೂ ಪರಿಣಾಮಕಾರಿ ಭಾಷಾ ಶೈಲಿ ಅತ್ಯವಶ್ಯಕ: ಪ್ರೊ. ಸಕ್ಪಾಲ್

0
ಸಂಜೆವಾಣಿ ವಾರ್ತೆ,ವಿಜಯಪುರ,ಮೇ.೨೧:ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸ್ಪಷ್ಟ ಹಾಗೂ ಪರಿಣಾಮಕಾರಿ ಭಾಷಾ ಶೈಲಿ ಅತ್ಯವಶ್ಯಕವಾಗಿದೆ ಎಂದು ಮಹಿಳಾ ವಿವಿಯ ಸ್ನಾತಕ ಕೋರ್ಸ ವಿಭಾಗಗಳ ವಿಶೇಷ ಅಧಿಕಾರಿ ಪ್ರೊ. ಸಕ್ಪಾಲ್ ಹೂವಣ್ಣ ಹೇಳಿದರು.ನಗರದ ಕರ್ನಾಟಕ...

ಕೋಲಾರದಲ್ಲಿ ಭರ್ಜರಿ ಮಳೆ- ಹಲವು ಪ್ರದೇಶಗಳು ಜಲಾವೃತ

0
ಕೋಲಾರ,ಮೇ,೨೧- ಬರದ ನಾಡು, ಬಯಲುಸೀಮೆ ಕೋಲಾರದಲ್ಲಿ ಮುಂಗಾರು ಪೂರ್ವ ಮಳೆಯ ಅರ್ಭಟ ಜೋರಾಗಿತ್ತು. ನಿನ್ನೆ ರಾತ್ರಿಯವರೆಗೂ ಎಡೆಬಿಡದೆ ನಿರಂತರವಾಗಿ ಮಳೆ ಸುರಿಯುವುದರ ಮೂಲಕ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗಿಲ್ಲದೆ, ಮಳೆಯ ನೀರು ರಸ್ತೆಗಳಲ್ಲಿ ಹರಿಯುವ...

ಮೇ ೨೩ ರೈತ ಸಂಘದಿಂದ ರೈಲ್ವೆ ಇಲಾಖೆಗೆ ಮುತ್ತಿಗೆ

0
ಬಂಗಾರಪೇಟೆ, ಮೇ.೨೧- ಮುಂಗಾರು ಮಳೆಗೆ ಕೆರೆ ಕುಂಟೆಗಳಾಗುತ್ತಿರುವ ರೈಲ್ವೇ ಅಂಡರ್‌ಪಾಸ್ ಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಶೇಷ ರೈಲ್ವೆ ತಂಡ ರಚನೆ ಮಾಡಿ ಗ್ರಾಮೀಣ ಪ್ರದೇಶದ ರೈತ, ಕೂಲಿಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ...

ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯ

0
ಬಾಗಲಕೋಟೆ, ಮೇ 21 : ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು...

ವಿವಿಧ ರಸಗೊಬ್ಬರ ಬಳಕೆ ಬಗ್ಗೆ ತಿಳುವಳಿಕೆ

0
ಕೋಲಾರ, ಮೇ ೨೧-ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಪ್ರಾರಂಭವಾಗಿದ್ದು, ರೈತರು ಬಿತ್ತನೆಗೂ ಮುನ್ನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಬೆಳೆವಾರು ಶಿಫಾರಸ್ಸಿನಂತೆ ಓ,P,ಏ ಮತ್ತು ಲಘುಪೋಷಕಾಂಶಗಳಾದ ಜಿಂಕ್, ಬೋರಾನ್, ಜಿಪ್ಸಂ ಗೊಬ್ಬರಗಳನ್ನು ಬೆಳೆಗಳಿಗೆ...

ಮಾನವ ದುರಾಸೆಗೆ ಪ್ರಕೃತಿ ದುರ್ಬಳಕೆ: ಡಿಸಿ ಕಳವಳ

0
ಕೋಲಾರ,ಮೇ,೨೧- ಮಾನವನು ದುರಾಸೆಯಿಂದ ಪ್ರಕೃತಿಯನ್ನು ದುರ್‍ಬಳಿಸಿ ಕೊಳ್ಳುತ್ತಿರುವುದರಿಂದ ಉಂಟಾಗುವ ವ್ಯತ್ಯಾಸಗಳು ಮಾನವನ ಜೀವನದ ಮೇಲೆ ಭಾರಿ ಪರಿಣಾಮ ಉಂಟಾಗುತ್ತಿರುವುದನ್ನು ನಾವು ಅನುಭವಿಸುತ್ತಿದ್ದೇವೆ. ಆಧುನಿಕ ತಾಂತ್ರಿಕಾ ಯುಗದಲ್ಲಿ ಮನುಷ್ಯನ ಸ್ವಾರ್ಥದಿಂದ ಜೀವನಕ್ಕೆ ಸಂಚಕಾರವನ್ನು ತಂದು...

ವಿದೇಶದಲ್ಲಿ ಉದ್ಯೋಗದ ಆಮಿಷ: ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಮುಖ ಆರೋಪಿ ಸಿಸಿಬಿ ಬಲೆಗೆ

0
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಮಸೀವುಲ್ಲಾ ಅತಿವುಲ್ಲಾ ಖಾನ್ (೩೬) ಬಂಧಿತ ಆರೋಪಿ.ಫಿರ್ಯಾದಿದಾರರಿಗೆ ವಿದೇಶದಲ್ಲಿ...
2,501FansLike
3,695FollowersFollow
3,864SubscribersSubscribe