ಪೂರ್ವಭಾವಿ ಸಭೆ
ಬಾದಾಮಿ,ಮಾ17: ತಾಲೂಕಿನಾದ್ಯಂತ ಮಾ.18 ರಿಂದ ಎ.2 ರ ವರೆಗೆ 2026 ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆ ಜರುಗಲಿದ್ದು, ಪರೀಕ್ಷಾ ಸಮಯದಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಅಕ್ರಮ ಗಳಿಗೆ ಅವಕಾಶ ಮಾಡದೇ ಪಾರದರ್ಶಕ ಪರೀಕ್ಷೆ...
ಮಹಿಳಾ ದಿನಾಚರಣೆ
ಲಕ್ಷೆ÷್ಮÃಶ್ವರ,ಮಾ.೧೬: ಮಹಿಳೆಯರು ಕುಟುಂಬ ವ್ಯವಸ್ಥೆಯಲ್ಲಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಆಡಳಿತ, ಉದ್ಯಮ, ವಿಜ್ಞಾನ ಮತ್ತು ಸಾಮಾಜಿಕ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ'...
ದತ್ತಿ ಉಪನ್ಯಾಸ
ನವಲಗುಂದ,ಮಾ.೧೬: ತಾಲ್ಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಹಾಗೂ ಮೊರಬ ಹೋಬಳಿ ಘಟಕ, ಶ್ರೀ ಪಂಚಗೃಹ ಶಿಕ್ಷಣ ಸಂಸ್ಥೆ , ಎಮ್ ಸಿ ಕಿತ್ತೂರ ಪೂರ್ವ ಪ್ರಾಥಮಿಕ ಆಂಗ್ಲ...
ಉಚಿತ ಸಲಕರಣೆ ವಿತರಣೆ
ಚನ್ನಮ್ಮನ ಕಿತ್ತೂರು,ಮಾ.೧೬: ಶಾರೀರಕವಾಗಿ ಅಶಕ್ತರಾದ ಜನರಿಗೆ ನೇರವಾಗಲು ಮತ್ತು ಜೀವನ ಮಟ್ಟ ಸುಧಾರಿಸಲು ಇಂತಹ ಕಾರ್ಯಕ್ರಮಗಳು ಅಂಗವಿಕಲರಿಗೆ ಸಹಾಯವಾಗುತ್ತವೆ ಎಂದು ಬಿಜೆಪಿ ಮುಖಂಡೆ ಲಕ್ಷಿö್ಮÃ.ವಿ. ಇನಾಮದಾರ ಹೇಳಿದರು.ಸಮೀಪದ ನೇಗಿನಹಾಳ ಗ್ರಾಮದ ಡಿ.ಬಿ.ಇನಾಮದಾರ ಸಂಯುಕ್ತ...
ಜಾತ್ರಾ ಮಹೋತ್ಸವ
ಚನ್ನಮ್ಮನ ಕಿತ್ತೂರು,ಮಾ 15: ಮಕ್ಕಳು ತಂದೆ ತಾಯಿಯ ಮಾತು ಕೇಳದೆ ಅಂಜದೆ ಮನಬಂದಂತೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿ, ನೀಡದೇ ಇರುವುದು ಎಂದು ಬಿಳಿಕಿ- ಅವರೊಳ್ಳಿ ರುದ್ರಸ್ವಾಮಿಮಠದ ಚನ್ನಬಸವದೇವರು...
ಬೃಹತ್ ಶೋಭಾಯಾತ್ರೆ
ಗುಳೇದಗುಡ್ಡ,ಮಾ16: ಹಿಂದೂ ಸಮ್ಮೇಳನದ ಅಂಗವಾಗಿ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಾಗೂ ಪಟ್ಟಣದ ಎಲ್ಲ ಹಿಂದೂ ಸಮಾಜಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಭವ್ಯ ಶೋಭಾಯಾತ್ರೆ ನಡೆಯಿತು.ಪಟ್ಟಣದ ಬಾದಾಮಿ ನಾಕಾದ ಹತ್ತಿರ ಶ್ರೀ ಚಿಕ್ಕರೇವಣಸಿದ್ದೇಶ್ವರ...
ಯುವನಿಧಿ ಯೋಜನೆಯ ಸೌಲಭ್ಯ ಅರ್ಹರು ಪಡೆದುಕೊಳ್ಳಬೇಕು
ಗದಗ,ಮಾ16 : ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಯುವ ನಿಧಿ ಯೋಜನೆಯ ಸೌಲಭ್ಯವನ್ನು ಅರ್ಹರು ಪಡೆದುಕೊಳ್ಳಬೇಕು. ಯುವಕರು ಉದ್ಯೋಗ ತರಬೇತಿ ಜೊತೆಗೆ ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ...
ಕವಿತೆಗಳು ಸಮಾಜದ ಭಾವನೆ ವ್ಯಕ್ತಪಡಿಸುವ ಮಾಧ್ಯಮ
ಚನ್ನಮ್ಮನ ಕಿತ್ತೂರು,ಮಾ.೧೫: ಕವಿತೆಗಳು ಸಮಾಜದ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳಾಗಿವೆ ಎಂದು ಕಸಾಪ ಅಧ್ಯಕ್ಟ ಡಾ. ಎಸ್.ಬಿ.ದಳವಾಯಿ ಹೇಳಿದರು.ತಾಲೂಕಿನ ಅಂಬಡಗಟ್ಟಿ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಅಭಿಮಾನಿ ಬಳಗ,...
ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಹುಬ್ಬಳ್ಳಿ,ಮಾ.೧೫: ನಗರ ತಾಲೂಕು ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ನಗರದ ಲಿಂಗರಾಜ್ ನಗರದ ಸಮುದಾಯ ಭವನದ ಮುಂಭಾಗದಲ್ಲಿ ನಡೆಯಿತು.ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ್ ಕೌಜಗೇರಿ ಅವರು ರಾಷ್ಟçಧ್ವಜಾರೋಹಣ ನೆರವೇರಿಸಿದರು....
ರಾಷ್ಟ್ರೀಯ ಲೋಕ ಅದಾಲತ್
ನವಲಗುಂದ,ಮಾ15 : ಪಟ್ಟಣದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ.ಪಿ.ಪಾನಘಂಟಿ ಚಾಲನೆ ನೀಡಿದರು.ಈ...








































