ಸಹಕಾರ ಸಂಘಗಳ ಉಪ ನಿಬಂಧಕರಾಗಿವೀರಭದ್ರಯ್ಯ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.21: ಇಲ್ಲಿನ ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಯನ್ನು ಪ್ರಭಾರಿಯಾಗಿ ಸಿಂಧನೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಎಂ.ವೀರಭದ್ರಯ್ಯ ಇವರು ಇಂದು ಅಧಿಕಾರವಹಿಸಿಕೊಂಡಿದ್ದಾರೆ.ಈ ವೇಳೆ ಜನತಾ ಬಜಾರ್...
ಯಶಸ್ವಿಗೆ ನಿರಂತರ ಪರಿಶ್ರಮ ಮುಖ್ಯ ಎಸ್ ಪಿ ಡಾ.ಶೋಭಾರಾಣಿ.
ಸಂಜೆವಾಣಿ ವಾರ್ತೆಸಿರಿಗೇರಿ ಜು.21. ಯಾವುದೇ ಯಶಸ್ಸು ಸಾಧಿಸಬೇಕೆಂದರೆ ನಿರಂತರ ಪರಿಶ್ರಮ ಮುಖ್ಯ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ತಿಳಿಸಿದರು. ಸಿರುಗುಪ್ಪ ತಾ. ಸಿರಿಗೇರಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದಲ್ಲಿ ಇಂದು...
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕ ನಾಗೇಂದ್ರ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.20: ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಗೆ ನಿನ್ನೆ ಆಗಮಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೂಡಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿದರು. ಇನ್ನು ಕೆಲವು ಸಮಸ್ಯೆಗಳಿಗೆ...
ಬಾಲ ಕಲಾವಿದರ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ: ಕುರುವಳ್ಳಿ ತಿಮ್ಮಯ್ಯ
ಬಳ್ಳಾರಿ,ಜು.20: ಬಾಲ ಕಲಾವಿದರ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಿರುಗುಪ್ಪದ ಸಾಹಿತಿ ಹಾಗೂ ರಂಗ ನಿರ್ದೇಶಕ ಕುರುವಳ್ಳಿ ತಿಮ್ಮಯ್ಯ ಅವರು ಕರೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ವತಿಯಿಂದ ಸಿರುಗುಪ್ಪ...
ಅಂಧ ಅನಾಥರ ಕಾಳಜಿಯಲ್ಲಿ ಶಿವನನ್ನು ಕಂಡವರು ಪುಟ್ಟರಾಜ ಗವಾಯಿಗಳು
ಸಂಜೆವಾಣಿ ವಾರ್ತೆಬಳ್ಳಾರಿ, ಜು.20: ಅಂದ ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಎಂದು ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರುಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ...
ಬೆಲೆಕುಸಿತ ಸಂಕಷ್ಟದಲ್ಲಿ ಪಪ್ಪಾಯ ಬೆಳೆದ ರೈತ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.20 : ಒಂದೊಮ್ಮೆ ಪಪ್ಪಾಯ ಹಣ್ಣು ಬೆಳೆದು ಜಣ ಜಣ ಕಸಂಚಾಣ ಎಣಿಸಿದ್ದ ರೈತ ಈಗ ಅದರ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ 300 ಕ್ಕು ಹೆಚ್ಚು...
ಗುಡಾರನಗರದ ಸರಗಳ್ಳರ ಬಂಧನ
(ಸಂಜೆವಾಣಿ ವಾರ್ತೆ)ಬಳ್ಳಾರಿ: ಬೈಕ್ನಲ್ಲಿ ಬಂದ ಅಪರಿಚಿತರು ಹುಲಿಗೆಮ್ಮನ ಕೊರಳಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಕಿತ್ತುಕೊಳ್ಳುವಾಗ ಆಕೆ ವಿರೋಧಿಸಿದಕ್ಕೆ ಬೆದರಿಕೆ ಹಾಕಿ, ಹೆದರಿಸಿ ದೋಚಿ ಕೊಂಡು ಪರಾರಿಯಾಗಿದ್ದರು. ತೋರಣಗಲ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ...
ಅನುದಾನವಿಲ್ಲವೆನ್ನುವ ಶಾಸಕರು ಕೆಎಂಇಆರ್ಸಿ ನಿಧಿಯ ಸದ್ಭಳಕೆ ಏಕೆ ಮಾಡುತ್ತಿಲ್ಲ
ಬಳ್ಳಾರಿ: ಅನುದಾನ ಇಲ್ಲ ಎನ್ನುವ ಶಾಸಕರು, ಕೆಎಂ ಇ ಆರ್ ಸಿ ಅನುದಾನವನ್ನು ಏಕೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕಮೀಷನ್ ಸಿಗುತ್ತಿಲ್ಲ ಎಂದು ಈ ಬಗ್ಗೆ ನಿರ್ಲಕ್ಷವಹಿಸಿದಂತೆ ಕಾಣುತ್ತಿದೆ. ಈ ನಿಧಿಯ 36 ಸಾವಿರ...
ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯ ಅನುದಾನ ಸಂಪೂರ್ಣ, ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ತಾಕೀತು
ಬಳ್ಳಾರಿ,ಜು.19- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿರುವ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡಬೇಕು....
ಕ್ಷಯರೋಗ ಮುಕ್ತಗೊಳಿಸಲು ಪ್ರತಿಯೊಬ್ಬರೂ ಪಣತೊಡೋಣ – ಡಾ. ಎಸ್ ಪಿ ಪ್ರದೀಪ್.
ಸಂಜೆವಾಣಿ ವಾರ್ತೆಕೂಡ್ಲಿಗಿ. ಜು. 19 :- ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಇದೇ 2025 ರ ವರ್ಷದಲ್ಲಿ ಕ್ಷಯರೋಗ ಮುಕ್ತವರ್ಷ ಎಂಬುದಾಗಿ ಆಚರಣೆ ಮಾಡಲು ಪ್ರತಿಯೊಬ್ಬರೂ...