ಮನೆ ಬೀಗ ಮುರಿದು 3.72 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು
ಕಲಬುರಗಿ,ಜ.27-ಮನೆ ಬೀಗ ಮುರಿದು 3.72 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಗಣೇಶ ನಗರದಲ್ಲಿ ನಡೆದಿದೆ.ಮಂಜುಳಾ ಸುನೀಲಕುಮಾರ ಬಿಲಗುಂದಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 64 ಸಾವಿರ ರೂ.ಮೌಲ್ಯದ 8...
ಬಿದನೂರ ; ರಸ್ತೆ ಇಕ್ಕಟ್ಟಿನಿಂದ ರಸ್ತೆ ಬದಿಗೆ ಉರುಳಿದ ಬಸ್
ಅಫಜಲಪುರ:ಜ.26: ತಾಲೂಕಿನ ಬಿದನೂರ ಗ್ರಾಮದ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಮುಖಾಮುಖಿಯಾಗಿ ಆಕಸ್ಮಿಕವಾಗಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ರವಿವಾರ ಬೆಳಿಗ್ಗೆ ಸುಮಾರು 11 ಗಂಟೆ...
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕಮಲನಗರ:ಜ.25: ಪಟ್ಟಣದ ರೈಲ್ವೇ ಗೇಟ್ ಹನುಮಾನ ಮಂದಿರ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಶುಕ್ರವಾರ ನೇಣು ಬಿಗಿದುಕೊಂಡು ವ್ಯಕ್ತಿಯೊರ್ವನು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.ಔರಾದ್(ಬಿ) ತಾಲ್ಲೂಕಿನ ಸುಂದಾಳ ಗ್ರಾಮದ ನಿವಾಸಿಯಾಗಿದ್ದ ದಿಲೀಪ ಬಸವರಾಜ ಬಿರಾದಾರ(36)...
ಜೇವರ್ಗಿ ಎಫ್‍ಡಿಎ ಸತೀಶ ರಾಠೋಡ ಲೋಕಾ ಬಲೆಗೆ
ಜೇವರ್ಗಿ,ಜ.24-ತಹಶೀಲ್ದಾರ್ ಕಚೇರಿಯ ಭೂಮಿ ಶಾಖೆಯ ಎಫ್‍ಡಿಎ ಸತೀಶ ರಾಠೋಡ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಫೆÇೀನ್ ಪೇ ಮೂಲಕ 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಜೇವರ್ಗಿ ತಾಲ್ಲೂಕಿನ ಸೊನ್ನ...
ಲಂಚ ಪಡೆದ ನೌಕರನಿಗೆ 4 ವರ್ಷ ಶಿಕ್ಷೆ
ಕಲಬುರಗಿ,ಜ.24-ಹಾಸ್ಟೆಲ್ ವಾರ್ಡನ್ ಅವರಿಂದ 4 ತಿಂಗಳ ಸಂಬಂಳದ ಬಿಲ್ ಮಂಜೂರು ಮಾಡಲು 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸೇಡಂ ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸೂಪರ್ ವೈಸರ್ ಯಮನಪ್ಪ...
ಜೂಜಾಟ:8 ಜನರ ಬಂಧನ
ಕಲಬುರಗಿ,ಜ.24: ನಗರದ ವಿಶ್ವವಿದ್ಯಾಲಯ ಪೆÇಲೀಸ ಠಾಣಾ ವ್ಯಾಪ್ತಿಯ ಹಾಗರಗಾ ರೋಡಿನ ಅಮನ್ ಕಾಲೋನಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 8 ಜನರ ಮೇಲೆ ದಾಳಿ ಮಾಡಿ 28,190 ರೂಪಾಯಿಗಳನ್ನು ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ಧ...
ಕೋಟಿ ರೂ. ಮೌಲ್ಯದ ಸ್ವತ್ತು ವಶ:ಎಸ್ಪಿ ನಿಂಬರಗಿ
ವಿಜಯಪುರ, ಜ. 24 : ವಿವಿಧೆಡೆ ಬಂಗಾರ ಕಳವು, ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಕೋಟ್ಯಾಂತರ ರೂ. ಮೌಲ್ಯದ ಬಂಗಾರ, ಮೋಟಾರ್ ಬೈಕ್ ಹಾಗೂ ಪೂರಕ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.ವಿವಿಧ ಪೆÇಲೀಸ್...
ರಸ್ತೆ ಅಪಘಾತಕ್ಕೆ ಯುವಕ ಬಲಿ
ಸೇಡಂ, ಜ,24: ತಾಲೂಕಿನ ಮಳಖೇಡ ಹೂಡಾ.ಕೆ ಗ್ರಾಮದ ಮಧ್ಯದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದ್ದು ಮಳಖೇಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ...
ವೃದ್ಧೆ ಸರ ಕದ್ದ ಕಳ್ಳಿಯರ ಸೆರೆ
ಬೆಂಗಳೂರು,ಜ.೨೪-ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬಳನ್ನು ವಂಚಿಸಿ ಇಬ್ಬರು ಕಳ್ಳಿಯರು ಸರಗಳ್ಳತನ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪಟ್ಟಣದ ಅಶೋಕ್ ನಗರದಲ್ಲಿ ನಡೆದಿದೆ.ಶಿಡಲಘಟ್ಟದಿಂದ ದೇವನಹಳ್ಳಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ವೃದ್ಧೆಯ ಹಿಂದೆ ಕುಳಿತು...
18 ಬೈಕ್ ಕಳ್ಳತನ ಮಾಡಿದ ಕಳ್ಳನ ಬಂಧನ
ಕಲಬುರಗಿ,ಜ.23-ಬೈಕ್ ಕಳ್ಳನೊಬ್ಬನನ್ನು ಬಂಧಿಸಿ 7 ಲಕ್ಷ 35 ಸಾವಿರ ರೂಪಾಯಿ ಬೆಲೆಯ 18 ಮೋಟರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.ಎಸ್‍ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನ...







































