
ಸೇಡಂ, ಏ ,೧೪: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ:ಬಾಬಾ ಸಾಹೇಬ ಅಂಬೇಡ್ಕರ್ ರವರ ೧೩೫ನೇ ಜಯಂತ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಕಾಗಿಣಾ ನದಿ ದಡದಲ್ಲಿರುವ ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಸರಳವಾಗಿ ಆಚರಿಸಿದರು.ಈ ವೇಳೆಯಲ್ಲಿ ದಲಿತ ಮುಖಂಡರಾದ
ಸಂಜೀವ್ ಕುಮಾರ್ ದುಗ್ಗನ್ ಅವರು
ಕಾರ್ಯಕ್ರದ ಧ್ವಜಹಾರೋಣ ನೇರವೆರಿಸಿ ಮಾತನಾಡಿದರು, ರಾಘವೇಂದ್ರ ವಾಲಿಕಾರ. ಸಚಿನ್ ಪಂಚ್ ಮಲ್ಲಿಕಾರ್ಜುನ ಕಟ್ಟಿಮನಿ, ಚಿದಾನಂದ ತಳಗೇರಿ.ಅನೇಕ ಯುವಕರು ಇದ್ದರು






















