ಕಲಬುರಗಿ: ಗುಲಬರ್ಗ ಸಿಮೆಂಟ್ ಕಾರ್ಖಾನೆ ಸ್ಥಾಪನೆ ಉದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಕಿರಣಗಿ,ಫಿರೋಜಾಬಾದ್,ಸೋಮನಾಥಹಳ್ಳಿ ಗ್ರಾಮದ 1821 ಎಕರೆ ಜಮೀನನ್ನು, ಕಾರ್ಖಾನೆ ನಿರ್ಮಿಸದೇ ಕಾನೂನು ಉಲ್ಲಂಘಿಸಿದಕ್ಕಾಗಿ ಜಮೀನು ವಾಪಸ್ಸು ನೀಡುವಂತೆ ಭೂಮಿ ನೀಡಿದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮತ್ತಿತರಿದ್ದರು .