ಶಿರಹಟ್ಟಿ, ಮೇ10: ತಾಲೂಕಿನ ತಂಗೋಡ ಗ್ರಾಮದ ಯುವ ಮುಖಂಡ ನ್ಯಾಯವಾದಿ ಧ್ರುವರಾಜ್ ಕುಬೇರಪ್ಪ ಹೊನ್ನಪ್ಪನವರ್ ಇವರನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ರಾಜ್ಯಪಾಲ ಥಾವರಚಂದ ಗೆಹಲೋಟವರು ಆದೇಶ ಹೊರಡಿಸಿದ್ದಾರೆ.