ನಗರದ ಲಗ್ಗೆರೆಯಲ್ಲಿರುವ ರಾಜೀವ್ ಗಾಂಧಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ ಬೇಸಿಗೆ ಶಿಬಿರದ ಮೊದಲನೇ ಹಂತದ ಮುಕ್ತಾಯ ಸಮಾರಂಭದಲ್ಲಿ ವಿದ್ಯಾನಿಕೇತನ ಸಂಸ್ಥೆಗಳ ಸಂಸ್ಥಾಪಕರಾದ ಧನಂಜಯ ಕೆ. ಎಚ್. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಈ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಕೆ. ಎ. ಯುವರಾಜ್ ಹಾಗೂ ಶಿಕ್ಷಕರು ಗಳಾದ , ಹೆಚ್. ಚಂದ್ರಶೇಖರ್, ಕುಣಿಗಲ್ ರಾಮಚಂದ್ರ ಹಾಗು ಶಿಕ್ಷಕ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು