ಮೈಸೂರು ರಸ್ತೆ ಗೋಪಾಲನ್ ಮಾಲ್ ಎದುರು ಇರುವ ಆಜಾದ್ ನಗರ ಬಿಎಂಟಿಸಿ ಬಸ್ ನಿಲ್ದಾಣ ಹಲವು ವಾಹನಗಳ ಗ್ಯಾರೇಜ್ ಆಗಿದ್ದು, ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ಇದಕ್ಕೆ ಕಡಿವಾಣ ಹಾಕುವರೇ?