
ಕಲಬುರಗಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಕಲಬುರಗಿ ನೋಡಲ್ ಹಾಗೂ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಯೋಜನೆಯಲ್ಲಿ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ)ಯಲ್ಲಿಂದು ಆಯೋಜಸಿದ್ದ ತಾಂತ್ರಿಕ ಕೌಶಲ್ಯ ಸ್ಪರ್ಧೆ/ಪ್ರದರ್ಶನವನ್ನು ಗುಲಬಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿರ್ದೇಶಕ ಪ್ರವೀಣ್ ಪಾಟೀಲ ಹರವಾಳ ಉದ್ಘಾಟಿಸಿದರು. ಖ್ಯಾತ ಉದ್ಯಮಿ ಅರುಣಕುಮಾರ ಲೋಯಾ, ಡಾ.ರುಬಿನಾ ಪರ್ವಿನ್, ರವೀಂದ್ರನಾಥ ಎಸ್.ಬಾಳ್ಳಿ, ಮುರಲೀಧರ ರತ್ನಗಿರಿ, ಶಕೀಲ್ ಅನ್ಸಾರಿ, ಬಸವರಾಜ ಹೂಗಾರ, ಸುನೀಲಕುಮಾರ ಗಂಗಾಣಿ, ನಾಗರಾಜ ಅಳವಂಡಿ, ಶ್ರೀಶೈಲ ಪಾಟೀಲ, ಗೀತಾ ರಾಠೋಡ್, ವಿಜಯಕುಮಾರ ಇದ್ದರು.

























