
ಬೆಂಗಳೂರಿನ ಬಿ ಇ ಎಲ್ ಲೇಔಟ್,ಅಂಜನಾನಗರದಲ್ಲಿರುವ ಶ್ರೀ ವಿದ್ಯಾಲಕ್ಷ್ಮೀ ಇಂಟರ್ ನೇಷನಲ್ ಪಬ್ಲಿಕ್ ಸ್ಕೂಲ್.ಸಿ ಬಿ ಎಸ್ ಇ ಪರೀಕ್ಷೆಯಲ್ಲಿ ಅತ್ಯುತ್ತಮ ಪಲಿತಾಂಶ ದಾಖಲಿಸಿದ್ದು ೧೧ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ೯ ನೇ ಬಾರಿ ೧೦೦ ಕ್ಕೆ ೧೦೦ ಫಲಿತಾಂಶದೊಂದಿಗೆ ಟಾಪರ್ಸ್ ಗಳಾಗಿದ್ದಾರೆ.ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕಾರ್ಯದರ್ಶಿ ಮಂಗಳಾ ಸಿದ್ದಲಿಂಗಯ್ಯ,ಪ್ರಾಂಶುಪಾಲರಾದ ಸಿಗ್ಗಲಿಂಗಯ್ಯ,ಉಪನ್ಯಾಸಕರು ಅಭಿನಂದನೆ ಸಲ್ಲಿಸಿದರು.






















