ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ವತಿಯಿಂದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಏರ್ಪಡಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌ರವರು ಮಾತನಾಡುತ್ತಿರುವುದು. ಮಂಡಲ ಅಧ್ಯಕ್ಷ ರಾಜು, ಬಿಜೆಪಿ ಮುಖಂಡರುಗಳಾದ ಭಾಸ್ಕರ್ ರಾವ್, ಚಂದ್ರಶೇಖರ ರಾಜು, ಕಿರಣ್ ಬಾಬು, ರಾಘವೇಂದ್ರ ರಾವ್, ವಿ. ಕೇಶವ, ಶಶಿಕಲಾ, ಉದಯ್, ಸೈತಾನ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.