ಕಲಬುರಗಿ: ಜಿಲ್ಲೆಯಾದ್ಯಂತ ದೇವದಾಸಿಯರು ಮತ್ತು ದೇವರಹೆಸರಿನ ಮೇಲೆ ಇರುವ ಸ್ತಿçÃ,ಪುರುಷರ ಗಣತಿ ಮಾಡುವಂತೆ ಆಗ್ರಹಿಸಿ ಇಂದು ಭೀಮಪುತ್ರಿ ಬ್ರಿಗೇಡ್‌ದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ರಾಜಕುಮಾರ ಚವ್ಹಾಣ,ಭೀಮಪುತ್ರಿ ಜಗದೇವಿ,ಸಾಯಬಣ್ಣ ಸಾಮಗೋಳ ಸೇರಿದಂತೆ ಹಲವರಿದ್ದರು.