Home ಜಿಲ್ಲೆ ಕಲಬುರಗಿ ನಿಜಶರಣ ಅಂಬಿಗರ ಚೌಡಯ್ಯ ಭವನಕ್ಕೆ 10 ಲಕ್ಷ ಅನುದಾನ :ಶಾಸಕ ಡಾ. ಅಜಯ್ ಸಿಂಗ್

ನಿಜಶರಣ ಅಂಬಿಗರ ಚೌಡಯ್ಯ ಭವನಕ್ಕೆ 10 ಲಕ್ಷ ಅನುದಾನ :ಶಾಸಕ ಡಾ. ಅಜಯ್ ಸಿಂಗ್

ಜೇವರ್ಗಿ:ಏ.27: ನಿಜಶರಣ ಅಂಬಿಗರ ಚೌಡಯ್ಯ ಚೌಡಯ್ಯನ ಭವನಕ್ಕೆ 10 ಲಕ್ಷ ರೂಪಾಯಿ ಅನುದಾನ ಕೊಡುವುದಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ್ ಹೇಳಿದರು
ತಾಲೂಕಿನ ಅವರಾದ್ ಗ್ರಾಮದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾನ ಹಾಗೂ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಅಂಬಿಗರ ಚೌಡಯ್ಯನ ಆದರ್ಶ ತತ್ವಗಳು ಇಂದನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು ನಂತರ ಮಾತನಾಡಿದ ಪ್ರಗತಿ ಪರ ಚಿಂತಕರಾದ ಭಗವಂತ ರಾಯ್ ಬೆಣ್ಣೂರು ಮಾತನಾಡುತ್ತಾ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನ ವಚನಗಳು ಬಹಳ ಕಠೋರ ಮತ್ತು ಅರ್ಥಗರ್ಭಿತವಾಗಿ ಸತ್ಯಕ್ಕೆ ಸಾವಿಲ್ಲ ಎಂಬುವುದು ವಚನಗಳ ಮುಖಾಂತರ ಜನರಿಗೆ ತಲುಪುವ ಕೆಲಸ ನಿಜಶರಣ ಅಂಬಿಗರ ಚೌಡಯ್ಯ ಮಾಡಿದ್ದಾರೆ ಎಂದು ಹೇಳಿದರು ಮೆರವಣಿಗೆ ಚಾಲನೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೋಭಾ ಬಾಣಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು ಚೌಡಯ್ಯನ ಆದರ್ಶ ತತ್ವಗಳು ತಿಳಿದುಕೊಳ್ಳಲು ಜೊತೆಗೆ ಅವರ ಬಗ್ಗೆ ಹೆಚ್ಚು ಹೆಚ್ಚು ಓದಬೇಕು ಎಂದು ಹೇಳಿದರು ಅಧ್ಯಕ್ಷತೆಯನ್ನುuಟಿಜeಜಿiಟಿeಜ ಕೋಲಿ ಸಮಾಜದ ಗ್ರಾಮ ಘಟಕದ ಅಧ್ಯಕ್ಷರಾದ ವಿಶ್ವರಾಧ್ಯ ತಳವಾರ್ ವಹಿಸಿದರುuಟಿಜeಜಿiಟಿeಜ ಕೊಟ್ರೇಶ್ವರ ಶಿವ ಯೋಗಿಗಳಿಂದ ನಿಜ ಶರಣ ಅಂಬಿಗರ ಚೌಡಯ್ಯಮೂರ್ತಿ ಪ್ರತಿಷ್ಠಾನ ಮಾಡಲಾಯಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಸುದೇವ ಶಿವಾಚಾರ್ಯರು ಹೊನ್ನಾಳ್ ಶಿವಯ್ಯ ಸ್ವಾಮಿ ಹಿರೇಮಠ ಅವರಾದ ಈ ಕಾರ್ಯಕ್ರಮದ ಸಾನಿಧ್ಯಯ ವಹಿಸಿದರು ಧ್ವಜಾರೋಹಣ ಕಾಂಗ್ರೆಸ್ ಹಿರಿಯ ಮುಖಂಡರಾದ ವಸಂತ ರಾವ್ ನರಿಬೋಳ ನೇತೃತ್ವ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವಶರಣಪ್ಪ ಕೋಬಾಳ ಮಲ್ಲಿಕಾರ್ಜುನ್ ಸಾಹು ಆಲೂರು ಕೋಲಿ ಸಮಾಜ ತಾಲ್ಲೂಕು ಅಧ್ಯಕ್ಷ ಮೈಲಾರಿ ಗುಡುರ್ ಶಂಕರ ಕಟ್ಟಿಸoಗಾವಿ ಗ್ಯಾರೆಂಟಿ ಸಮಿತಿ ಸದಸ್ಯರ ಸಂತೋಷ್ ಚೈನಾಪುರ್ ತಳವಾರ ಸಮಾಜದ ಅಧ್ಯಕ್ಷ್ಷಷ ಗಿರೀಶ್ ತುಂಬಿಗಿ ರಾಷ್ಟ್ರೀಯ ಸಮಾಜ ಪಕ್ಷದ ಯುವ ಘಟಕದ ಅಧ್ಯಕ್ಷ ದೇವೇಂದ್ರ ಚಿಗರೆಹಳ್ಳಿ ಹಾಗೂ ಆರೋಗ್ಯ ಇಲಾಖೆ ಉಪ ನಿರ್ದೇಶಕರು ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ್ ಮುಕ್ಕ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿ ದಾನಿಗಳಾದg ಶಿವಲಿಂಗಪ್ಪ ಕಿನ್ನೂರು ಶರಣಬಸಪ್ಪ ದೊಡ್ಮನಿ ಬಸಣ್ಣ ಮಾವನೂರ್ ಭಾಗವಹಿಸಿದರು ಈ ಸಂದರ್ಭದಲ್ಲಿ ಮಹೇಶ ಪಟೇದಾರ ರಮೇಶ್ ಪಿ ನಾಯೋಡಿ ಮಹೇಶ ಎಸ್ ತಳವಾರ ಮಡಿವಾಳಪ್ಪ ಬಿ ತಳವಾರ ಸಚಿನ್ ದೊಡ್ಡಮನಿ ಬಸವರಾಜ್ ಹೊನಗುಂಟಿ ವಿಶ್ವರಾಧ್ಯ ಎಚ್ ತಳವಾರ ಮಲ್ಲಿಕಾರ್ಜುನ ದೊಡ್ಡಮನಿ ಭೀಮಣ್ಣ ನಾಯೋಡಿಈರಣ್ಣ ಕಲ್ಲೂರು.ಸಾಯಬಣ್ಣ ಕಲ್ಲೂರ ವಿಶ್ವನಾಥ ಎನ್ ತಳವಾರ,ವಾಸುದೇವ್ ನಾಯೋಡಿ ಮರಿಯಪ್ಪ ತಳವಾರ.ಸಂಜು ನಾಯೋಡಿ, ಸಿದ್ದು ನಾಯೋಡಿ, ವಿಶ್ವನಾಥ ಡಿ ನಾಯ್ಯೋಡಿಯಲ್ಲಪ್ಪ ದೊಡ್ಡಮನಿ ,ಗುರಪ್ಪ ಹರನಾಳನಾಗಪ್ಪ ಬಿಳವಾರ,ಶಿವಪ್ಪ ಬಿ ಕೆಲ್ಲೂರ,ಮರೆಪ್ಪ ಮಳಗಿನ.ಗೊಲ್ಲಾಳಪ್ಪ ಬಿ ದೊಡ್ಡಮನಿ.ಕಾಂತಪ್ಪ ಬಡಿಗೇರಬಾಗಪ್ಪ ಬಡಿಗೇರಕಾಂತಪ್ಪ ಮಳಗಿನ.ಬಾಗಪ್ಪ ಆರ್ ತಳವಾರ,ವಿಶ್ವರಾಧ್ಯ ನಾಯ್ಯೋಡಿ,ಶರಣು ನಾಲ್ನೋಡಿಮೌನೇಶ್ ಪ್ಯಾರಸಾಬಾದಿ,ಮಲ್ಲಿಕಾರ್ಜುನ್ ಬುಟ್ನಾಳ,ತೊಟೇಂದ್ರ ದೊಡ್ಡಮನಿದತ್ತಾತ್ರೇಯ ನಾಟೇಕಾರ ದೇವಪ್ಪ ಎಂ ತಳವಾರ. ಶ್ರೀಮಂತ ದೊಡ್ಡಮನಿನಿರೂಪಣೆ ದುರ್ಗಪ್ಪ ಅಣ್ಣಪ್ಪ ತಳವಾರ ಸ್ವಾಗತ ದೇವಿಂದ್ರ ಕೆ ಚಿಗರಹಳ್ಳಿ ವಂದನಾರ್ಪಣೆ ಮಲ್ಲಿಕಾರ್ಜುನ ನಾಗಣ್ಣ ತಳವಾರ ವಂದಿಸಿದರು