
ಕಮಲಾಪೂರ,ಸೆ.23: ತಾಲೂಕಿನ ಓಕಳಿ ಗ್ರಾಮದೇವತೆ ಶ್ರೀಆದಿಶಕ್ತಿ ಅಂಬಾಭವಾನಿ ದೇವಸ್ಥಾನದಲ್ಲಿ ಶರನವರಾತ್ರಿ ಅಂಗವಾಗಿ ಸೆ. 22 ರಿಂದ ಅ.6ರವರೆಗೆ ಹದಿನೈದು ದಿನಗಳವರೆಗೆ ನಡೆಯುವ ಬಬಲಾದಿ ಗುರು ಚೆನ್ನವೀರ ಶಿವಯೋಗಿಯ ಪುರಾಣ ಪ್ರವಚನ ಪ್ರಾರಂಭ ಪ್ರವಚನವನ್ನು ಸುಂಟನೂರಸಂಸ್ಥಾನ ಹಿರೇಮಠ ಪೂಜ್ಯ ಬಂಡಯ್ಯ ಸ್ವಾಮೀಜಿ ಅವರು ಪುರಾಣ ಪ್ರಾರಂಭಿಸಿ ಬಬಲಾದಿ ಚನ್ನವೀರೇಶ್ವರರು ಕಲ್ಯಾಣ ನಾಡಿನ ಶ್ರೇಷ್ಠ ಸಂತರು ಚನ್ನವೀರ ಶಿವಯೋಗಿಗಳು ಮನುಕುಲದ ಉದ್ಧಾರಕರಾಗಿದ್ದಾರು. ತಮ್ಮ ಬಳಿ ಬಂದ ಜನರ ಕಷ್ಟಗಳನ್ನು ದೂರ ಮಾಡಿದ ಮಹಾಮಹಿಮರಾಗಿದ್ದಾರು ಎಂದರು ವೇ.ಶರಣಯ್ಯ ಸ್ವಾಮಿಜೀ ಕಮಲಾಪುರ ಆಗಮಿಸಿದರು
ಮುಖ್ಯ ಅತಿಥಿಗಳಾಗಿ ಕಮಲಾಪುರ ಪಿಎಸ್ ಐ ಸುಖನಂದ ಆಗಮಿಸಿದರು. ಓಕಳಿ ಗ್ರಾಮದ ಅನೇಕ ಗ್ರಾಮಸ್ಥರು
ಕಲಾವಿದರಾದ ಮಲ್ಲಿಕಾರ್ಜುನ ಸ್ವಾಮಿ ಗರಗಪ್ಪಳಿ ಹಿರಿಯ ತಬಲಾ ವಾದಕ ಮಲ್ಲಿಕಾರ್ಜುನ ವರನಾಳ ಸಂಗೀತ ನೀಡಿದರು,ಮಲ್ಲಣ್ಣ ಗೋರಂಪಳ್ಳಿ ನಿರೂಪಿಸಿದರು ಎಂದು ಆದಿ ಶಕ್ತಿ ಅಂಬಾ ಭವಾನಿ ದೇವಸ್ಥಾನದ ಕಮಿಟಿ ಅವರು ತಿಳಿಸಿದ್ದಾರೆ