Home ಜಿಲ್ಲೆ ಕಲಬುರಗಿ ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ : ರುದ್ರಮ್ಮ

ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ : ರುದ್ರಮ್ಮ

ಚಿಂಚೋಳಿ :ಏ.20:ತಾಲೂಕಿನ ಕನಕಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕನಕಪೂರ, 2000 ರಿಂದ 2007 ನೇ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹಸಮ್ಮಿಲನ ಸಮಾರಂಭ ಕನಕಪೂರ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಶಿಕ್ಷಕರಾದ ರುದ್ರಮ್ಮ ಮಠಪತಿ ಮಾತನಾಡಿ ಗುರುವಿನ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ಜೀವನ ಸಾರ್ಥಕ, ಜೀವನದಲ್ಲಿ ಜಯ ವಿಫಲ ಇರುತ್ತದೆ, ಶರಣರ ಸಂತರ ನಡೆವಳಿಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿ ಆಗುತ್ತಿರಿ ಎಂದು ಕಿವಿ ಮಾತು ಹೇಳಿದರು ಪ್ರಾಥಮಿಕ ಶಿಕ್ಷಕರಾದ ಕಸ್ತೂರಿ ಬಾಯಿ, (ಭೂ ದಾನಿಗಳು )ಸಿದ್ದರಾಮಪ್ಪ, ಬಾಬು ರಾವ, ರುದ್ರಮ್ಮ, ಮಹಾದೇವಿ ಮೇತ್ರಿ, ಶೋಭಾ ಜಂಗಿ,ಸುಮಿತ್ರಾ ಬಾಯಿ ಪಟ್ಟನಾಯಕ, ವಿಟ್ಟಬಾಯಿ, ನರಸಿಂಗ್ ರಾಠೋಡ, ನಾರಾಯ್ಯ, ಅನೀಲಕುಮಾರ ಬಿರಾದಾರ, ಚಂದ್ರಕಲಾ, ಶೀಲಾ ದೇವಿ ಅಶೋಕ, ಸುರೇಶ ಕೊರವಿ, ಶಶೀಧರ ಗಯಕವಾಡ, ಮಹಾಲಿಂಗಪ್ಪ, ಅನಿತಾ, ವೇದಾ
ಪ್ರೌಢ ಶಾಲೆಯ ಶಿಕ್ಷಕರು ಗುರುರಾಜ ಅಗ್ನಿ ಹೋತ್ರಿ, ಶರಣಬಸಪ್ಪ, ರಾಜಶೇಖರ, ಪ್ರಕಾಶ, ಕುಪೇಂದ್ರ, ದೇವಿದಾಸ ರಾಠೋಡ, ಸುರೇಶ ವಾಲಿಕರ, ಶ್ರೀರಂಗ ಜಾಧವ, ಮಾರುತಿ ಪತಾಂಗೆ, ಸಾಬೇರ್ ಖಾನ್.
ಪಂಚಯ್ಯ ಸ್ವಾಮಿ, ಜಗನ್ನಾಥ ಚಿತಕೊರ್, ನಾಗೇಂದ್ರಪ್ಪ ಕೊಂಡ, ಶೀವಲಿಲಾ, ವಿಶ್ವನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಯಾಸ್ಮಿನ್ , ಅಶೋಕ, ಜಗನ್ನಾಥ ನಂದ, ವಿದ್ಯಾರ್ಥಿಗಳಾದ ಅಲಂಪ್ರಭು ಮಠಪತಿ, ಸಂತೋಷಿ ಕುಮಾರಿ, ಅನಂದ ದ್ಯಾಮಣಿ, ನಾಗವೇಣಿ, ವಿಜಯಕುಮಾರ, ಸತೀಶ್, ಸಿದ್ದಪ್ಪ, ಮಹಾದೇವಿ, ಮಂಜುಳಾ, ಜಗದೀಶ ಸೇಡಂ, ರಮೇಶ, ಕಲ್ಲಪ್ಪ, ರಾಜೇಶ್ವರಿ ಸಂಣ್ಣೂರ್, ಅಂಬ್ರೇಷ್, ಸುನೀಲ್, ಅಶ್ವಿನಿ, ಸೋಮಶೇಖರ್ ದ್ಯಾಮಣಿ, ಬಸವ ರಾಜೇಶ್ವರಿ, ಈರಮ್ಮ, ಅಂಬಿಕಾ, ವೀರೇಶ್ ಪಾರ , ಸಂಗಮೇಶ ಮಠಪತಿ, ತ್ರಿವೇಣಿ ಎಸ್ ಭದ್ರಶೆಟ್ಟಿ, ಇತರರು ಉಪಸ್ಥಿತರಿದ್ದರು ಕಾರ್ಯಕ್ರಮದ ನೆರೂಪಣೆ ಸಂಗೀತಾ ಮಠಪತಿ,ಮತ್ತು ಮಲ್ಲಯ್ಯ, ಅವರು ಮಾಡಿದರು