ಮಕ್ಕಳನ್ನು ಪ್ರಬುದ್ದ ನಾಗರಿಕರನ್ನಾಗಿ ನಿರ್ಮಾಣ ಮಾಡಿ: ಬಿಇಒ ಬಸವರಾಜ ತಳವಾರ
ಸಂಜೆವಾಣಿ ವಾರ್ತೆ,ವಿಜಯಪುರ, ಡಿ. ೬: ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಪ್ರಬುದ್ದ ನಾಗರಿಕರನ್ನಾಗಿ ನಿರ್ಮಾಣ ಮಾಡಬೇಕು ಎಂದು ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.ತಾಲ್ಲೂಕಿನ ಕಾಖಂಡಕಿ ಗ್ರಾಮದ ನಂದಗೋಕುಲ...
ಹೆರಿಟೇಜ್ ರನ್: ವಿವಿಧ ವಿಭಾಗಗಳ ಓಟ
ಸಂಜೆವಾಣಿ ವಾರ್ತೆ,ವಿಜಯಪುರ, ಡಿ. ೬: ವೃಕ್ಷಥಾನ್ ಹೆರಿಟೇಜ್ ರನ್-೨೦೨೫ ಅಂಗವಾಗಿ ಶುಕ್ರವಾರ ನಗರದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ...
ಕ್ಷತ್ರೀಯರಲ್ಲಿ ಶಾಸ್ತçವು ಇದೆ ಶಸ್ತçವೂ ಇದೆ:ಜೋಶಿ
ತಾಳಿಕೋಟೆ :ಡಿ.೬: ಸತ್ಯ, ಧರ್ಮ, ಪ್ರೇಮ, ಶಾಂತಿಯ ವಿಚಾರದೊಂದಿಗೆ ಮುನ್ನುಗ್ಗುತ್ತಾ ದೇಶದ ರಕ್ಷಣೆಗೆ ಮುಂದಾಗುವದಾಗಲಿ ಹಾಗೂ ದುಷ್ಟರನ್ನು ಸಂಹರಿಸುವದರೊAದಿಗೆ ಶಿಷ್ಠರನ್ನು ರಕ್ಷಣೆ ಮಾಡುವಂತಹ ಬುದ್ದಿವಾದವನ್ನು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ನೀಡಿದ್ದರಿಂದಲೇ ಕೌರವರು ಯುದ್ದದಲ್ಲಿ...
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕೆಂದು ಆಗ್ರಹಿಸಿ ವಿರ್ದ್ಯಾಥಿಗಳಿಂದ ಪ್ರತಿಭಟನೆ
ಸಂಜೆ ವಾಣಿ ವಾರ್ತೆಜಮಖಂಡಿ:ಡಿ.೬: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಖಾಲಿ ಇರುವ ಎಲ್ಲಾ ಹುದ್ದೆಗಳ ಶೀಘ್ರ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸ್ಪರ್ಧಾರ್ಥಿಗಳು ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಜಮಖಂಡಿ...
ಖಾಸ್ಗತ ಮಠದಲ್ಲಿ ಕಾರ್ತಿಕ ಮಂಗಲೋತ್ಸವ
ತಾಳಿಕೋಟೆ :ಡಿ.5: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಕಾರ್ತಿಕೋತ್ಸವದ ಮಹಾ ಮಂಗಲೋತ್ಸವ ಕಾರ್ಯಕ್ರಮವು ಗುರುವಾರರಂದು ಸಾಯಂಕಾಲ ಶ್ರೀ ಮಠದ ವೇ.ಮುರುಘೇಶ ವಿರಕ್ತಮಠ ಅವರ ನೇತೃತ್ವದಲ್ಲಿ ಭಕ್ತಿಭಾವದೊಂದಿಗೆ ಜರುಗಿತು.ಕಾರ್ತಿಕೋತ್ಸವದ ಮಹಾ ಮಂಗಲೋತ್ಸವದ ಅಂಗವಾಗಿ ನೂರಾರು...
ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ತಾಳಿಕೋಟೆ :ಡಿ.5: ಮುದ್ದೇಬಿಹಾಳದ ಶ್ರೀ ಶಾಂತಲಾ ಪ್ರೌಢಶಾಲೆಯಲ್ಲಿ ನಡೆದ ತಾಳಿಕೋಟೆ ಹಾಗೂ ಮುದ್ದೇಬಿಹಾಳ ಅವಳಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಳಿಕೋಟೆಯ ಕುಮಾರೇಶ್ವರ ಪಬ್ಲಿಕ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ:...
ಶರೀರ ಎಂಬ ದೇಹಕ್ಕೆ ಬೆಲೆ ಕಟ್ಟಲಾಗದು:ಜೋಶಿ
ತಾಳಿಕೋಟೆ :ಡಿ.5: ಸನಾತನ ಧರ್ಮವೆಂಬುದು ತಾಯಿ ಧರ್ಮವಾಗಿ ಎಲ್ಲಡೆಯಲ್ಲಿಯೂ ಪಸರಿಸಿ ಉತ್ತಮ ಸಂಸ್ಕಾರ ನೀಡುವ ಕಾರ್ಯ ಆ ಧರ್ಮ ಮಾಡಿದ್ದರಿಂದಲೇ ಎಲ್ಲ ಧರ್ಮಗಳು ತಮ್ಮದೇ ಆದ ಕಾರ್ಯ ಚಟುವಟಿಕೆಯಲ್ಲಿ ಮುಂದಾಗಿವೆ ಎಂದು ಖ್ಯಾತ...
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ಕ್ರೀಡಾಕೂಟ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ
ವಿಜಯಪುರ, ಡಿ. 5: ನವ್ಹಂಬರ 30 ರಿಂದ ಡಿಸೆಂಬರ 2 ರವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗಣನೀಯ ಸಾಧನೆ...
ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಬೇಕು; ಬಿಇಓ ಬಸವರಾಜ ತಳವಾರ
ವಿಜಯಪುರ, ಡಿ. 5: ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.ಬಬಲೇಶ್ವರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ...
ವೃಕ್ಷಥಾನ್ ಹೆರಿಟೇಜ್ ರನ್: ಹೊಟೇಲ್ ಅಸೋಸಿಯೇಶನ್ ರೂ.1.50 ಲಕ್ಷ ದೇಣಿಗೆ
ವಿಜಯಪುರ, ಡಿ. 5: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ -2025 ಗೆ ವಿಜಯಪುರ ಹೊಟೇಲ್ ಅಸೋಸಿಯೇಶನ್ ರೂ.1.50 ಲಕ್ಷ ದೇಣಿಗೆ ನೀಡಿದ್ದಾರೆ.ಗುರುವಾರ ನಗರದಲ್ಲಿ ರನ್ ಕಮಿಟಿಯ ಪದಾಧಿಕಾರಿಗಳನ್ನು...







































