ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುವರ್ಣ ಸೌಧದಲ್ಲಿ ಅಳವಡಿಸಲಾಗಿರುವ ಅನುಭವ ಮಂಟಪದಲ್ಲಿ ಕ್ರಾಂತಿ ಯೋಗಿ ಬಸವಣ್ಣನವರು, ಅಕ್ಕಮಹಾದೇವಿಯವರ ಜೊತೆ ಸಂವಾದ ನಡೆಸುತ್ತಿರುವ ತೈಲವರ್ಣವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕ್ಷಿಸಿದರು. ಮುಖ್ಯ ಸಚೇತಕ ಅಶೋಕ್ ಪಟ್ಟಣ ಶೆಟ್ಟಿ ಅವರು ಇದ್ದಾರೆ.