ಸಂತಫಿಲೋಮಿನಾದಲ್ಲಿ ಗಾಂಧಿಸ್ಮೃತಿ
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯಕ್ಷಕಲಾ ಕೇಂದ್ರ ಹಾಗೂ ವಿದ್ಯಾರ್ಥಿ ಸಂಘಗಳ ಜಂಟಿ ಆಶ್ರಯದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ್ ಡಾ.ವಿಜಯಕುಮಾರ್...
ವಿವೇಕಾನಂದ ಕಾಲೇಜಿನಲ್ಲಿ ‘ಆರ್ ವಿ ರೆಡಿ ಫಾರ್ ಇಂಡಸ್ಟ್ರೀ’ ಕಾರ್ಯಗಾರ
ಪುತ್ತೂರು: ವಿದ್ಯಾರ್ಥಿಗಳು ಉದ್ಯೋಗ ಸಂದರ್ಶನಗಳಿಗೆ ಸರಿಯಾದ ತಯಾರಿ ನಡೆಸಬೇಕು. ಪ್ರಮುಖವಾಗಿ ಮಾತುಗಳನ್ನು ಆಲಿಸುವ ಹಾಗೂ ಸಂವಹನ ಸಾಮರ್ಥ್ಯವನ್ನು ಹೊಂದಿರಬೇಕು. ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಪ್ರೋಬ್ಲಮ್ ಸಾಲ್ವಿಂಗ್, ಟೀಮ್ ವರ್ಕ್,...
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ೩ ಕಡೆಗಳಲ್ಲಿ ಹೈಮಾಸ್ಕ್ ಲೈಟ್-ಸೇಡಿಯಾಪಿನಲ್ಲಿ ಸರ್ಕಲ್
ನೆಕ್ಕಿಲಾಡಿಯಲ್ಲಿ ೧೩ ಕೋಟಿ ವೆಚ್ಚದ ಚತುಷ್ಪಥಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಅಶೋಕ್ ರೈಪುತ್ತೂರು ; ಉಪ್ಪಿನಂಗಡಿ-ಪುತ್ತೂರು ರಸ್ತೆಗೆ ಈಗಾಗಲೇ ೨೨ ಕೋಟಿ ವೆಚ್ಚದಲ್ಲಿ ಮುಂದಿನ ೪೦ ವರ್ಷಗಳಲ್ಲಿ ನಿರ್ವಹಣೆಯ ಅಗತ್ಯವಿಲ್ಲದ ರೀತಿಯಲ್ಲಿ ಕಾಂಕ್ರೀಟ್...
ಗ್ಲ್ಯಾನಿಶ್ ಮಾರ್ಟಿಸ್ಗೆ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪ್ರಶಸ್ತಿ ಪ್ರದಾನ
ಕೊಂಕಣಿ ಸಾಹಿತ್ಯದಲ್ಲಿ ಯುವ ಸಾಹಿತಿಗಳ ಪ್ರತಿಭೆಯನ್ನು ಗುರುತಿಸಿ, ಗೌರವಿಸುವ ಕಳೆದ ೧೫ ವರ್ಷಗಳ ಪರಂಪರೆಯ ಅಂಗವಾಗಿ ಅಲಂಗಾರಿನ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್ ಅವರಿಗೆ ೨೦೨೬ ನೇ ಸಾಲಿನ ಪ್ರತಿಷ್ಠಿತ...
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾನ್ಯ ಸಭೆ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮರಾಜ್.ಆರ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಕಾಂಗ್ರೆಸ್ ಸಾಮಾನ್ಯ ಸಭೆ’ ಇಂದು(೩-೧೦-೨೦೨೬) ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.ಸಭೆಯಲ್ಲಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ...
ಭಜನೆ ಹಾಗೂ ನೈತಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಅನಿಲ್ ಕುಮಾರ್
. ೨೮ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿಕೆಧರ್ಮಸ್ಥಳ, ಅ.೦೩, ಶನಿವಾರ: ಭಜನೆ ಮತ್ತು ನೈತಿಕತೆಯು ಆಳವಾಗಿ ಬೆರೆತುಕೊಂಡಿದ್ದು, ನೀತಿಯುತವಾದ ನಾಯಕತ್ವವನ್ನು ಬೆಳೆಸಿಕೊಳ್ಳುವಲ್ಲಿ ಭಜನೆಯು ಸಹಕಾರಿಯಾಗಿದೆ. ಭಜನೆಯಿಂದ ನಮ್ಮ ಆಂತರಿಕ ಗುಣಲಕ್ಷಣಗಳು...
ಪರಿಸರ ಸಂರಕ್ಷಣೆಗಾಗಿ ಲಯನ್ಸ್ ಕ್ಲಬ್ನಿಂದ ಪಿಲಿಕುಳಕ್ಕೆ ಕಸದ ಬುಟ್ಟಿಗಳ ಕೊಡುಗೆ
ಮಂಗಳೂರು- ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ಉತ್ತೇಜಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಮಂಗಳೂರು ಹೈಲ್ಯಾಂಡ್ ವತಿಯಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ದ್ವಾರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಕಸದ...
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಕಚೇರಿ ಉದ್ಘಾಟನೆ
ಉಡುಪಿ-ನಮ್ಮ ಸಮಾಜದ ದೊಡ್ಡ ಶಕ್ತಿ ಅಂದರೆ ಸಾಮರಸ್ಯದ ಬದುಕು ಮತ್ತು ಒಗ್ಗಟ್ಟಿನ ಸಮಾಜ. ಅದುವೇ ಸಮಾಜದ ದೊಡ್ಡ ಗೌರವದ ಸಂಕೇತವಾಗಿದೆ. ಸಾಮರಸ್ಯದ ಸಮಾಜ ಕಟ್ಟುವುದು ಇಂದಿನ ಅತೀ ಅಗತ್ಯ ವಾಗಿದೆ. ಆ ಕಾರ್ಯವನ್ನು...
ಎಂಆರ್ಪಿಎಲ್ ಸ್ಫೋಟ ಪ್ರಕರಣ: ಎಸಿಪಿಗೆ ತನಿಖಾ ಹೊಣೆ; ೧೨ ಮಂದಿ ಗಾಯಾಳುಗಳು ಚೇತರಿಕೆ
ಮಂಗಳೂರು- ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಘಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶ್ರೀಕಾಂತ್ ಅವರಿಗೆ ವಹಿಸಿ...
ಎಂ.ಆರ್.ಪೂವಮ್ಮರನ್ನು ಅಭಿನಂದಿಸಿದ ಅಕ್ಷಿತ್ ಸುವರ್ಣ
ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟು ಎಂ.ಆರ್.ಪೂವಮ್ಮ ಅವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ಅಧ್ಯಕ್ಷ ಅಕ್ಷಿತ್ ಸುವರ್ಣ ಸ್ವಾಗತಿಸಿ,...




































