
ಜೇವರ್ಗಿ :ತಾಲೂಕಿನ ಮಂದೇವಾಲ ಗ್ರಾಮದಲ್ಲಿ ರೈತ ಶಿವ ಶರಣಪ್ಪ ಪೀರಪ್ಪ ಸುಂಟಾಣ ವಯಸ್ಸು 60 ಎಂಬುವರು ಸಾಲ ಬಾದೆ ತಾಳಲಾರದೆ ಹೊಲದಲ್ಲಿ ನೇಣಿಗೆ ಶರಣು ಯಾಗಿದ್ದಾನೆ ಇವನಿಗೆ 5ಜನ ಹೆಣ್ಣುಮಕ್ಕಳು ಒಬ್ಬ ಗಂಡು ಮಗನಿದ್ದಾನೆ ಸುಮಾರು ಖಾಸಗಿ ಆರು ಲಕ್ಷ ಸಾಲ ಇದ್ದು ಎಸ್ ಬಿ ಐ ಬ್ಯಾಂಕಿನಲ್ಲಿ 2, ಲಕ್ಷ ಸೇರಿದಂತೆ ಸುಮಾರು 8 ಲಕ್ಷ ಸಾಲವಿದ್ದು ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ





















