
ಕಲಬುರಗಿ:ಇತ್ತೀಚಿಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಕಲಬುರಗಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕಲಬುರಗಿ ಇವರ ಆಶ್ರಯದಲ್ಲಿ ಕಲಬುರಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್-2026ರ ಕ್ರೀಡಾಕೂಟದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಕುಮಾರ ಬಸವ ಪ್ರಸಾದ
ಜೆ.ಪಾಟೀಲ ಅವರು ಈಜು ಸ್ಪರ್ಧೆಗಳ ಬ್ರೆಸ್ಟೋಕ್ ವಿಭಾಗದ 50 ಮೀಟರ್, 100 ಮೀಟರ್, 200 ಮೀಟರ್, ಫ್ರೀಸ್ಟೈಲ್ ವಿಭಾಗದ 100 ಮೀಟರ ಹಾಗೂ4 x100ಮೀಟರ್ ಮಿಡ್ಲೆ ರಿಲೇ, 4×50ಮೀಟ ರ್ಫ್ ರೀಸ್ಟೈಲ್ರಿಲೇ,4×100ಮೀಟಫ್ರ್ರೀಸ್ಟೈಲವಿಭಾಗದಲ್ಲಿಪ್ರಥಮಸ್ಥಾನಹಾಗೂ4×50ಮೀಟರಮಿಡ್ಲೆರಿಲೇಸ್ಪರ್ಧೆಗಳಲ್ಲಿ,ದ್ವಿತೀಯಸ್ಥಾನಪಡೆದುಹೀಗೆಒಟ್ಟುಎಂಟುವಿಭಾಗಗಳಲ್ಲಿಪದಕಪಡೆಯುವುದರಮೂಲಕಈಜುಕೊಳದಲ್ಲಿಪಾರುಪತ್ಯಮೆರೆದುಮೈಸೂರಿನಲ್ಲಿನಡೆಯುವರಾಜ್ಯಮಟ್ಟದದಸರಾಕ್ರೀಡಾಕೂಟಸಿಎಂಕಪ್-2026ರಕ್ರೀಡಾಕೂಟಕ್ಕೆಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳಸಾಧನೆಗೆಸಂಸ್ಥೆಯಅಧ್ಯಕ್ಷರಾದಪೂಜ್ಯಮಾತೋಶ್ರೀಡಾ. ದಾಕ್ಷಾಯಿಣಿಅವ್ವಾಜಿ, 9ನೇಪೀಠಾಧಿಪತಿಗಳಾದಪೂಜ್ಯಚಿರಂಜೀವಿದೊಡ್ಡಪ್ಪಅಪ್ಪಾಶುಭಹಾರೈಸಿಆಶೀರ್ವದಿಸಿದ್ದಾರೆ. ಸಂಸ್ಥೆಯಕಾರ್ಯದರ್ಶಿಗಳಾದಶ್ರೀಬಸವರಾಜ್ದೇಶಮುಖಅವರುಹಾಗೂಪ್ರಾಚಾರ್ಯರಾದಎನ್.ಎಸ್.ದೇವರಕಲಅವರುಶುಭಕೋರಿಅಭಿನಂದಿಸಿದ್ದಾರೆ. ಕಾಲೇಜಿನಮೇಲ್ವಿಚಾರಕರುಹಾಗೂಸಿಬ್ಬಂದಿವರ್ಗದವರುವಿದ್ಯಾರ್ಥಿಗಳಸಾಧನೆಯನ್ನುಕಂಡುಹರ್ಷವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿವಿಜೇತವಿದ್ಯಾರ್ಥಿಗಳೊಂದಿಗೆದೈಹಿಕಶಿಕ್ಷಕರಾದಶ್ರೀನಾಗರಾಜಗುತ್ತೇದಾರ, ರಾಜುಸಾದ್ಲಾಪುರ, ಸಿದ್ರಾಮ, ಉಪಸ್ಥಿತರಿದ್ದರು.





















