
ಕಲಬುರಗಿ: ನಗರದ ಡಾ. ಎಸ್.ಎಂ ಪಂಡಿತರಂಗಮಂದಿರದಲ್ಲಿಂದು ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್‍ಫೇರ್ ಟ್ರಸ್ಟ್ ಹಾಗೂ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಮತ್ತು ಸಂಸ್ಥೆ ಸಹಯೋಗದಲ್ಲಿ ಬುದ್ಧ,ಬಸವ, ಡಾ. ಬಿ.ಆರ್ ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಬುದ್ಧಬಸವಅಂಬೇಡ್ಕರ್ ರಾಜ್ಯರತ್ನ ಪ್ರಶಸ್ತಿ ಪ್ರದಾನ,ಸಾಂಸ್ಕøತಿಕ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು. ನೀಲಕಂಠರಾವ ಮೂಲಗೆ, ಗುರು ಬಂಡೆ, ಸುರೇಶ ಬಡಿಗೇರ, ಜಗನ್ನಾಥ ಸೂರ್ಯವಂಶಿ, ಮಲ್ಲಣ್ಣ ಮಡಿವಾಳ,ಅಶ್ವಿನಿ ಚವ್ಹಾಣ,ಸುಮಾ.ಎಸ್ ಕವಲ್ದಾರ್ ಅವರು ಸೇರಿದಂತೆ ಹಲವರು ಪಾಲ್ಗೊಂಡರು.






















