ಚನ್ನಮ್ಮನ ಕಿತ್ತೂರು ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಭಯೋತ್ಪಾದನೆ ವಿರೋಧಿಸಿ ದಿನಾಚರಣೆ ಜರುಗಿತು. ಪಿಎಸ್‍ಐ ಪ್ರವೀಣ ಗಂಗೋಳ ಹಾಗೂ ಗಂಗಾಧರ ಹಂಪನ್ನವರ, ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ದಿನಾಚರಣೆ ನಿಮಿತ್ಯವಾಗಿ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಹಾಗೂ ಸಿಬ್ಬಂದಿ ಇದ್ದರು.