ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಶಾಸಕ ಅಲ್ಲಮಪ್ರಭು ಪಾಟೀಲ, ಶ್ಯಾಮ ನಾಟೀಕಾರ,ಚಂದ್ರಿಕಾ ಪರಮೇಶ್ವರ,ರೇಣುಕಾ ಸಿಂಗೆ,ಶಫಿಕ್ ಅಹಮದ್,ಶಿವಾನಂದ,ಲಿಂಗರಾಜ ತಾರಫೈಲ್,ಸಾಹಿರಾಬಾನು,ಶೇಖ್ ಸಮರೀನ್ ಅವರು ಸೇರಿದಂತೆ ಹಲವಾರು ಮುಖಂಡರು ಗೌರವನಮನ ಸಲ್ಲಿಸಿದರು.