ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಂದು ವಿದ್ಯಾಭಾರತಿ ಕಲಬುರಗಿ ಜಿಲ್ಲಾ ಸಂಲಗ್ನಿತ ಶಿಕ್ಷಣ ಸಂಸ್ಥೆಗಳ ಪೂರ್ವ ಛಾತ್ರ ಚ ಪೂರ್ವ ಆಚಾರ್ಯ ಸಮಾವೇಶ ಜರುಗಿತು.ಉದ್ಘಾಟನಾ ಸಮಾರಂಭದಲ್ಲಿ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು,ಸೋಮೇಶ್ವರ ದೇವರು ಸರಸಂಬಾ,ಬಸವರಾಜ ದೇಶಮುಖ,ಪರಮೇಶ್ವರ ಹೆಗಡೆ ಬೆಳಗಾವಿ,ಗುರುಶಾಂತಯ್ಯ ಮಠಪತಿ,ಶಿವಕುಮಾರ ಬೊಳಶೆಟ್ಟಿ,ಸತ್ಯಕುಮಾರ ಭಾಗೋಡಿ,ಲೀಲಾ ಮಲ್ಲಿಕಾರ್ಜುನ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.