ಸಿರುಗುಪ್ಪ, ಜು.01: ತಾಲೂಕು ಬ್ರಾಹ್ಮಣರ ಸಂಘಕ್ಕೆ ಶ್ರೀ ವೇಣುಗೋಪಾಲ ಸ್ವಾಮಿ (ರಾಯರ ಗುಡಿ) ದೇವಸ್ಥಾನದಲ್ಲಿ ನೂತನವಾದ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ನಡೆಯಿತು.
ಈ ಸಭೆಯಲ್ಲಿ ಸಮಾಜದ ಮುಖಂಡರು ಸೇರಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿ ಜವಾಬ್ದಾರಿಗಳನ್ನು ನೀಡಿದರು.