ಮರಿಯಮ್ಮನಹಳ್ಳಿ, ಜೂ.30: ಕಲಾವಿದರ ಜೀವನ ಬಹಳ ಕಷ್ಟವಿದೆ, ಅವರ ನೆರವಿಗೆ ಸರ್ಕಾರ ಮುಂದಾದಾಗ ಮಾತ್ರ ಕಲಾವಿದರ ಬದುಕು ಹಸನವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಮಂಜಮ್ಮ ಜೋಗತಿ ಹೇಳಿದರು.