Home ಜಿಲ್ಲೆ ತುಲಾಭಾರ ಕಾರ್ಯಕ್ರಮ

ತುಲಾಭಾರ ಕಾರ್ಯಕ್ರಮ

ಅಮ್ಮಿನಭಾವಿ, ಮೇ8: ಧಾರವಾಡ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಥಮ ತುಲಾಭಾರ ಮೃತ್ಯುಂಜಯ ನಗರದ ಬಳಿ ಇರುವ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಗ್ರಾ.ಪಂ. ಮಾಜಿ ಅಧ್ಯಕ್ಷ ಜಗನ್ನಾಥ ಕುಸೂಗಲ್ಲ ಹಾಗೂ ಶ್ರೀಶೈಲ ಅವರು ತುಲಾಭಾರವನ್ನು ಜರುಗಿಸಿದರು.

ಈರಣ್ಣ ಕುಸೂಗಲ್ಲ, ರಾಚಪ್ಪ ಕುಸೂಗಲ್ಲ. ಸುನೀಲ ಗುಡಿ, ರಮೇಶ ಕುಸೂಗಲ್ಲ, ಚಂದ್ರಶೇಖರ ಕುಸೂಗಲ್ಲ, ನಿಂಗಪ್ಪ ದೊಡವಾಡ, ದೇವೇಂದ್ರಪ್ಪ ಕುಸೂಗಲ್ಲ, ರವಿ ಇಂದೂರ, ಈಶ್ವರಪ್ಪ ಕುಸೂಗಲ್ಲ, ಮಹಾಂತೇಶ ಕಡ್ಲೆಪ್ಪನವರ, ನಾಗರಾಜ ಮೈಲಾರ ಹೊಂಬಳ, ಮುತ್ತಪ್ಪ ಕೆರಿ, ಸದಾನಂದ ಮುಂದಿನಮನಿ, ಮುತ್ತಪ್ಪ ಹನಸಿ, ಸೋಮಲಿಂಗಶಾಸ್ತ್ರಿ ಗುಡ್ಡದಮಠ ಇದ್ದರು.