Home ಜಿಲ್ಲೆ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸನ್ಮಾನ

ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸನ್ಮಾನ

ಬಸವಕಲ್ಯಾಣ:ಏ.೮: ದೇವಸ್ಥಾನ ಪಂಚಕಮಿಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಅನೀಲಕುಮಾರ ವೈಜಿನಾಥಪ್ಪಾ ರಗಟೆ,ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಶಾಂತಪ್ಪಾ ಕುರಕೋಟೆ, ಕೋಶಾಧ್ಯಕ್ಷರಾದ ಜಗನ್ನಾಥ ಚನ್ನಬಸಪ್ಪಾ ಖೂಬಾ, ಕಾರ್ಯದರ್ಶಿಗಳಾದ ಅಶೋಕ ರಾಮಶೆಟ್ಟೆಪ್ಪಾ ನಾಗರಾಳೆ, ಸಹಕಾರದರ್ಶಿಗಳಾದ ಬಸವರಾಜ ಕಾಶಪ್ಪಾ ಬಾಲಕೀಲೆ, ಶ್ರೀ ಸುನೀಲ ಶಿವಶರಣಪ್ಪಾ ರಾಯವಾಡೆ ನಿರ್ದೇಶಕರುಗಳಾದ ಬಸವರಾಜ ಭೋಜಪ್ಪಾ ಕೋರಕೆ, ಇರಣ್ಣಾ ನಾಗಣ್ಣಾ ಹಲಶೆಟ್ಟೆ, ಶ್ರೀ ಭದ್ರಿನಾಥ ಶಿವರಾಜ ಪಾಟೀಲ, ವಿವೇಕಾನಂದ ವೈಜಪ್ಪಾ ಹೊದಲೂರೆ, ಬಸವರಾಜ ವೈಜಿನಾಥಪ್ಪಾ ತೊಂಡಾರೆ, ಮಲ್ಲಿಕಾರ್ಜುನ ಚನ್ನಪ್ಪಾ ಚಿರಡೆ, ಸುನೀಲಕುಮಾರ ಸುಭಾಷ ಹೊಳಕುಂದೆ, ರಾಜಕುಮಾರ ಗದಗೇಪ್ಪಾ ಹೊಳಕುಂದೆ ಹಾಗೂ ಶ್ರೀಮತಿ ಪುಷ್ಪಾವತಿ ರಾಜಕುಮಾರ ಮಾಮಾ ಇವರನ್ನು ಸೋಮವಾರ ಹಾರಕೂಡ ಶ್ರೀಮಠದಲ್ಲಿ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು.
ಪೂಜ್ಯ ಸಿದ್ದಬಸವ ಕಬೀರ ಸ್ವಾಮೀಜಿ, ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು.