ಹಂಪಿ ಉತ್ಸವಕ್ಕೆ ಪ್ರಶಾಂತ ಕಂಬಾರ ಆಯ್ಕೆ

ಕಲಬುರಗಿ,ಫೆ.13: ವಿಜಯನಗರ ಜಿಲ್ಲೆಯ ವಿಶ್ವ ವಿಖ್ಯಾತ್ ಹಂಪಿ ಉತ್ಸವ ಕಾರ್ಯಕ್ರಮಕ್ಕೆ ಕಲಬುರ್ಗಿ ನಗರದ ಯುವ ಸಂಗೀತ ಕಲಾವಿದರಾದ ಪ್ರಶಾಂತ ಈರಣ್ಣ ಕಂಬಾರ ಅವರು
ಆಯ್ಕೆಯಾಗಿದ್ದಾರೆ.
ಅವರ ಸುಗಮ ಸಂಗೀತ ಕಾರ್ಯಕ್ರಮ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ನಾಳೆ ( ಫೆ. 14) ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.