
ರಾಜ್ಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರು, ಸಮಾಜವಾದಿ ನಾಯಕ ದಿ. ಪ್ರೊ. ಎಂ.ಡಿ. ನಂಜುಂಡಿಸ್ವಾಮಿರವರ ೯೦ನೇ ಜನ್ಮದಿನದ ಪ್ರಯುಕ್ತ ಪ್ಯಾಲೇಸ್ ಗುಟ್ಟಳ್ಳಿ ಬಸ್ ನಿಲ್ದಾಣದ ಬಳಿ ಇರುವ ಅವರ ಪ್ರತಿಮೆಗೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್‌ರವರು, ಕರವೇ ಅಧ್ಯಕ್ಷ ಎಚ್. ಶಿವರಾಮೇಗೌಡ ಮತ್ತಿತರರು ಮಾಲಾರ್ಪಾಣೆ ಮಾಡಿ ನಮನ ಸಲ್ಲಿಸಿದರು.





























