
ಜೇವರಗಿ,ಏ 7: ತಾಲೂಕಿನ ಮುತ್ತಕೋಡ ಗ್ರಾಮದ ರೈತ ರಾಜಶೇಖರ್ ಮುತ್ತಕೋಡ ಎಂಬುವವರು ಇಜೇರಿ ದನದ ಜಾತ್ರೆಗೆ ಎತ್ತು ಮಾರಾಟಕ್ಕೆ ಹೋದಾಗ ಬಿಸಿಲಿನ ತಾಪಕ್ಕೆ ಸಿಡಿ ಗುಂದ ಆಗಿ ಎತ್ತು ಸತ್ತಿದೆ.
ವೆಟರ್ನರಿ ಡಾ ಪಿಎಂ ಮಾಡಿದ್ದಾರೆ. ರೈತನ ಹಿತ ದೃಷ್ಟಿಯಿಂದ ಪರಿಹಾರ ನೀಡಬೇಕು ಬಡ ರೈತ ನೆರವಿಗೆ ಸರಕಾರ ಬರಬೇಕು ಎಂದು ರೈತ ಮುಖಂಡ ಬಾಬು ಬಿ ಪಾಟೀಲ್ ಮುತ್ತಕೋಡ ಸರ್ಕಾರಕ್ಕೆ ಅಗ್ರಹಿಸಿದ್ದಾರೆ






















